🌺ಅವಿಮಾರಕದ ಒಂದು ಸುಂದರ ಶ್ಲೋಕ:🌺
*ಇಷ್ಟಾ ಮಖಾ ದ್ವಿಜವರಾಶ್ಚ ಮಯಿ ಪ್ರಸನ್ನಾ: ಪ್ರಜ್ಞಾಪಿತಾ ಭಯರಸಂ ಸಮದಾ ನರೇಂದ್ರಾ: ಏವಂವಿಧಸ್ಯ ಚ ನಮೇಸ್ತಿ ಮನ:ಪ್ರಹರ್ಷ: ಕನ್ಯಾಪಿತುರ್ಹಿ ಸತತಂ ಬಹು ಚಿಂತನೀಯಮ್||*
_ಕುಂತೀಭೋಜ ಚಿಂತಿಸುತ್ತಿದ್ದಾನೆ.ಯಜ್ಞಗಳನ್ನು ಯಥಾವಧಿಯಾಗಿ ಮಾಡಿ ಆಯಿತು.ಬ್ರಾಹ್ಮಣರು ನನಗೆ ಅನುಕೂಲರೇ ಆಗಿದ್ದಾರೆ.ಗರ್ವದಿಂದ ಕೂಡಿರುವ ರಾಜರಿಗೆ ಭಯವೆಂದರೇನೆಂದು ತಿಳಿಸಿರುವೆ.ಇಷ್ಟೆಲ್ಲ ಅನುಕೂಲಗಳಿದ್ದರೂ ನನ್ನ ಮನವು ಹರ್ಷದಿಂದಿಲ್ಲ.ಏಕೆಂದರೆ ಕನ್ಯೆಯ ಮದುವೆ ಆಗುವ ತನಕ ಅವಳ ತಂದೆಗೆ ಚಿಂತೆಯೇ ಅಲ್ಲವೇ! ಮಗಳ ವಿಷಯದಲ್ಲಿ ಚಿಂತೆ ಬಾಧಿಸುತ್ತಿದೆ. ಕಾಳಿದಾಸನ ಅಭಿಪ್ರಾಯ ಹೀಗೆ ಇದೆ- ಕನ್ಯಾಪಿತೃತ್ವಂ ಬಹು ನಾಮ ಕಷ್ಟಮ್._
📜.ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ