🌹ಶಾಕುಂತಲದ ಒಂದು ಸುಮ:🌹

 *ಯದ್ಯತ್ಸಾಧು ನ ಚಿತ್ರೇ ಸ್ಯಾತ್ಕ್ರಿಯತೇ ತತ್ತದನ್ಯಥಾ/ ತಥಾಪಿ ತಸ್ಯಾ ಲಾವಣ್ಯಂ ರೇಖಯಾ ಕಿಂಚಿದನ್ವಿತಮ್ ||*

_ದುಷ್ಯಂತನು ಶಕುಂತಲೆಯ ಸೌಂದರ್ಯ ವರ್ಣಿಸುತ್ತಿದ್ದಾನೆ. ಸೇವಕಿ ಶಕುಂತಲೆಯ. ಚಿತ್ರವನ್ನು ರಾಜನಿಗೆ ತೋರಿಸಿದಾಗ ಹೇಳುವ ಮಾತು. ಚಿತ್ರದಲ್ಲಿ ಯಾವುದು ಸರಿಯಾಗಿ ಮೂಡಿಲ್ಲವೋ ಅದನ್ನು ತಿದ್ದುತ್ತಲೇ ಹೋಗುತ್ತಿರುವನು. ಆದರೂ ಅವಳ ಸೌಂದರ್ಯದ ಕಿಂಚಿದ್ಭಾಗ ಮಾತ್ರ ಚಿತ್ರದಲ್ಲಿ ಬಂದಿದೆ. ಅನೇಕ ಸಲ ತಿದ್ದಿದ ನಂತರವೂ ಶಕುಂತಲೆಯ ಲಾವಣ್ಯದ ಅಲ್ಪಾಂಶವೂ ಚಿತ್ರ ಅಭಿವ್ಯಕ್ತಪಡಿಸುತ್ತಿಲ್ಲ. ಅಂತಹ ಸೌಂದರ್ಯ ಶಕುಂತಲೆಯದ್ದು._

 📜✍ಸಂಗ್ರಹ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩