🌹ಶಾಕುಂತಲದ ವರ್ಣನೆಯ ಪರಾಕಾಷ್ಠೆಯ ಒಂದು ಶ್ಲೋಕ🌹
*ಅನಾಘ್ರಾತಂ ಪುಷ್ಪಂ ಕಿಸಲಯಮಲೂನಂ ಕರರುಹೈ: ಅನಾವಿದ್ಧಂ ರತ್ನಂ ಮಧು ನವಮನಾಸ್ವಾದಿತರಸಮ್ / ಅಖಂಡಂ ಪುಣ್ಯಾನಾಂ ಫಲಮಿವ ಚ ತದ್ರೂಮಮನಘಂ ನ ಜಾನೇ ಭೋಕ್ತಾರಂ ಕಮಿಹ ಸಮುಪಸ್ಥಾಸ್ಯತಿ ವಿಧಿ:*
_ರಾಜ ದುಷ್ಯಂತ ಶಕುಂತಲೆಯನ್ನು ವರ್ಣಿಸುವ ಪರಿ. ಯಾವ ಲೋಪದೋಷವಿಲ್ಲದ ಅವಳು ಮೂಸಿನೋಡದ ಹೂವು. ಹೂವನ್ನು ಮುಟ್ಟುವುದಿರಲಿ ಇನ್ನೂ ಪರಿಮಳವನ್ನೇ ಯಾರೂ ಸವಿದಿಲ್ಲ.ವನವಾಸ ಅದಕ್ಕೆ ಕಾರಣವೇನೋ! ಉಗುರಿನಿಂದ ಚಿವುಟದ ಹೊಸ ಚಿಗುರು.ಇನ್ನೂ ನಳನಳಿಸುತ್ತಿದೆ. ಸಾಣೆ ಹಚ್ಚಿ ರೂಪ ಕೊಡದಿರುವ ರತ್ನ. ಸಹಜ ಸೌಂದರ್ಯ. ಪ್ರಸಾಧನಗಳನ್ನವಲಂಬಿಸಿದ್ದಲ್ಲ.ಇನ್ನೂ ರುಚಿ ನೋಡದ ಹೊಸಜೇನು.ಗೂಡಿನಿಂದ ಈಗಷ್ಟೇ ಪ್ರತ್ಯೇಕಿಸಿದ ಜೇನಿಗೆ ಅದರದ್ದೇ ಆದ ಒಂದು ಘಮ ಮತ್ತು ರುಚಿ ಇರುತ್ತದೆ ಹಾಗೆಯೇ ಇಲ್ಲಿಯೂ. ಇನ್ನೂ ಹೇಳಬೇಕೆಂದರೆ ನಾಶವಾಗದ ಬಹುದೊಡ್ಡ ಪುಣ್ಯಫಲ.ದೈವವು ಯಾರಿಗೆ ಇವಳ ಸೌಂದರ್ಯ ಸವಿಯುವ ಬಾಗ್ಯ ಯಾರಿಗೆ ಸಿಗುತ್ತದೆಯೋ ಏನೋ ಅವನೇ ಭಾಗ್ಯವಂತ._
📜ಸಂಗ್ರಹ: ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ