ಪದಶಕ್ತಿ ೨೩
📝📕ಪದ ಶಕ್ತಿ ೨೩📕📝 *ದುರ್ಗಾ* _ಪಾರ್ವತಿಯ ಮತ್ತೊಂದು ಹೆಸರು. ದುರ್ಗ ಶಬ್ದಕ್ಕೆ ಹನ್ನೊಂದು ಅರ್ಥಗಳಿವೆ. ರಾಕ್ಷಸರು, ದೊಡ್ಡ ತೊಂದರೆ ಅಥವಾ ವಿಘ್ನ, ಭವಬಂಧನ, ಕೆಟ್ಟ ಕರ್ಮ, ಶೋಕ, ದುಃಖ, ನರಕ, ಯಮನ ಶಿಕ್ಷೆ, ಪುನ...
Sanskrit related writings