📝📕ಪದ ಸಂಪದ ೩📕📝 *ಗಂಧರ್ವ* _ಸಂಗೀತ ಹಾಗೂ ವಾದ್ಯ ನುಡಿಸುವ ಕಲೆಯನ್ನು ಹೊಂದಿರುವವರು. ಗಂಧ ಎಂಬ ಶಬ್ದಕ್ಕೆ ಸಾಮಾನ್ಯ ಅರ್ಥ ಸುವಾಸನೆ. ಸುವಾಸನೆ ಬೀರುವವರು ಎಂಬ ಅರ್ಥವೂ ಸಾಧ್ಯ. ಗಂಧ ಶಬ್ದಕ್ಕೆ ಕಲೆಗಳು ಎಂ...
ಗೋತ್ರವನ್ನು ಹೇಳುವಾಗ *ಸ* ಕಾರವನ್ನು ಸೇರಿಸಿ ಹೇಳುವ ಪದ್ಧತಿಗೆ ಕಾರಣ ಹೀಗಿದೆ. ಭಾಸನ ಸ್ವಪ್ನವಾಸವದತ್ತ ನಾಟಕದಲ್ಲಿ ಕಂಚುಕಿಯೊಬ್ಬ ತನ್ನನ್ನು ತಾನು *ರೈಭ್ಯಸ* ಗೋತ್ರದವನೆಂದು ಪರಿಚಯ ಮಾಡಿಕೊಳ್ಳುತ...
📝📕ಪದ ಸಂಪದ ೨📕📝 *ಸುಮನಸ* _ಯಾರು ಒಳ್ಳೆಯ ಮನಸ್ಸುಳ್ಳವರೋ ಅವರೆಲ್ಲರೂ ಸುಮನಸರು. ಮಾನವರಾದ ನಮ್ಮ ಮನಸ್ಸು ಕೆಡುತ್ತಲೇ ಇರುತ್ತದೆ. ಹಾಗಾಗಿ ದೇವತೆಗಳು ಸುಮನಸರು. ನಾವು ಒಳ್ಳೆಯ ಮನಸ್ಸನ್ನೇ ಸದಾ ರೂಢಿಸಿ...
📝📕ಪದ ಸಂಪದ ೧📕📝 ಕೆಲವು ಸಂಸ್ಕೃತ ಪದಗಳ ಅರ್ಥ ಅರಿಯುವ ಹಾಗೂ ಬಳಕೆಯ ಸ್ಥಳ ಗುರುತಿಸುವಹೊಸ ಲೇಖನ ಮಾಲಿಕೆ ಇಂದಿನಿಂದ ಆರಂಭ. ತಪ್ಪನ್ನು ಕೂಡಲೇ ನಮೂದಿಸಿ. *ನಾಕ* _ಕ ಎಂದರೆ ಸಂಸ್ಕೃತ ಭಾಷೆಯಲ್ಲಿ ಸುಖ. ಅದಕ್...