🌹ಶಾಕುಂತಲದ ಸುಂದರ ಶ್ಲೋಕ:🌹

 *ಮೋಹಾನ್ಮಯಾ ಸುತನು ಪೂರ್ವಮುಪೇಕ್ಷಿತಸ್ತೇ ಯೋ ಬಾಷ್ಪಬಿಂದುರಧರಂ ಪರಿಬಾಧಮಾನ: / ತಂ ತಾವದಾಕುಟಿಲ ಪಕ್ಷ್ಮವಿಲಗ್ನಮದ್ಯ ಬಾಷ್ಪಂ ಪ್ರಮೃಜ್ಯ ವಿಗತಾನುಶಯೋ ಭವೇಯಮ್||*

 _ದುಷ್ಯಂತನು ಶಕುಂತಲೆಯನ್ನು ಸಮಾಧಾನಿಸುತ್ತಿರುವನು.ಪ್ರಿಯೆ ಹಿಂದೆ ನಿನ್ನ ಅಧರದ ಮೇಲೆ ನಿಂತ ಯಾವ ಕಣ್ಣೀರ ಹನಿಗಳನ್ನು ನಾನು ಉಪೇಕ್ಷಿಸಿ ಇನ್ನಷ್ಟು ದು:ಖವನ್ನು ತಂದುಕೊಟ್ಟೆನೊ,ಇಂದು ತುಸು ವಕ್ರವಾಗಿರುವ ರೆಪ್ಪೆಯ ಮೇಲಿಂದ ಇಳಿಯುತ್ತಿರುವ ಅದೇ ಕಣ್ಣೀರ ಹನಿಯನ್ನು ಒರೆಸಿ ನನ್ನ ತಪ್ಪಿನ ಪಶ್ಚಾತಾಪವನ್ನು ಕಳೆದುಕೊಳ್ಳುತ್ತೇನೆ. ನಿನ್ನ ದು:ಖಕ್ಕೆ ಕಾರಣನಾಗದೇ ಆನಂದಜನಕನಾಗುತ್ತೇನೆ ಎಂಬ ಭಾವ._

.📜ಸಂಗ್ರಹ: ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩