🌹ಶಾಕುಂತಲದ ಸೌರಭ:🌹

 *ಸಿಧ್ಯಂತಿ ಕರ್ಮಸು ಮಹತ್ಸ್ವಪಿ ಯನ್ನಿಯೋಜ್ಯಾ: ಸಂಭಾವನಾಗುಣಮವೇಹಿ ತಮೀಶ್ವರಾಣಾಮ್ ಕಿಂ ವಾ ಭವಿಷ್ಯದರುಣಸ್ತಮಸಾಂ ವಿಭೇತ್ತಾ ತಂ ಚೇತ್ಸಹಸ್ರಕಿರಣೋ ಧುರಿ ನಾಕರಿಷ್ಯತ್||*

 _ಸೇವಕರಾದವರು  ದೊಡ್ಡ ಕೆಲಸಗಳಲ್ಲಿ ಯಶಸ್ಸು ಪಡೆಯಲು ಅವರನ್ನು ಆ ಕೆಲಸದಲ್ಲಿ ನಿಯೋಜಿಸಿದ ಒಡೆಯರ ಅನುಗ್ರಹವೇ ಕಾರಣ ಸೂರ್ಯನು ಸಾರಥಿಯಾಗಿ ಮುಂದೆ ಕುಳ್ಳಿರಿಸದಿದ್ದರೆ ಅರುಣನು ಕತ್ತಲೆಯನ್ನು ಭೇದಿಸುತ್ತಿದ್ದನೇ! ದುಷ್ಯಂತನು ತನ್ನ ಪರಾಕ್ರಮದಿಂದ ರಾಕ್ಷಸರ ನಾಶವಾಯಿತೆಂದು ಮಾತಲಿಯು ನುಡಿದಾಗ ವಿನೀತನಾಗಿ ಇಂದ್ರನಿಗೆ  ಅದರ ಯಶಸ್ಸನ್ನು ಅರ್ಪಿಸುತ್ತಾನೆ . ಎಷ್ಟೊಂದು ಉದಾರತೆ ಎಂತಹ ದೃಷ್ಟಾಂತ.ನಾವು ನಮ್ಮ ಅರ್ಹತೆಗೆ ವಿನಯವನ್ನು ಭೂಷಣವಾಗಿಸೋಣವೇ!_

 📜ಸಂಗ್ರಹ: ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩