🌺ಅವಿಮಾರಕದ ಒಂದು ಸುಮ🌺
*ದೃಷ್ಟಿಸ್ತದಾಪ್ರಭೃತಿ ನೇಚ್ಛತಿ ರೂಪಮನ್ಯದ್ ಬುದ್ಧಿ: ಪ್ರಹೃಷ್ಯತಿ ವಿಷೀದತಿ ಚ ಸ್ಮರಂತೀ / ಪಾಂಡುತ್ವಮೇತಿ ವದನಂ ತನುತಾಂ ಶರೀರಂ ಶೋಕಂ ವ್ರಜಾಮಿ ದಿವಸೇಷು ನಿಶಾಸು ಮೋಹಮ್ ||*
_ಅವಿಮಾರಕನ ಕನವರಿಕೆ- ಎಂದು ನಾನವಳ ನೋಡಿದೇನೋ ಅಂದಿನಿಂದ ಬೇರೆಡೆ ಸೌಂದರ್ಯವಿದ್ದರೂ ಕಣ್ಣೇಕೋ ಗ್ರಹಿಸುತ್ತಿಲ್ಲ.ಇಷ್ಟಪಡುತ್ತಲೂ ಇಲ್ಲ. ಅವಳ ಧ್ಯಾನದಲ್ಲಿ ಮನವು ಕುಣಿಯುತ್ತಲಿದೆ ಒಂದೆಡೆ ಮತ್ತೊಂದೆಡೆ ಅವಳ ಪಡೆಯುವುದು ಸಾಧ್ಯವೇ ಎಂಬ ಶಂಕೆಯಿಂದ ದು:ಖಿಸುತ್ತಿದೆ. ಸದಾ ಧ್ಯಾನಿಸುತ್ತಾ ಮೈಯೆಲ್ಲ ಬಿಳಿಚಿಕೊಂಡಿದೆ.( ಪ್ರೇಮರೋಗದ ಕಾರಣ) ಆರೈಕೆ ಇಲ್ಲದೆ ದೇಹ ಬಡವಾಗಿದೆ. ಹಗಲೆಲ್ಲ ಶೋಕಪಡುತ್ತೇನೆ.ರಾತ್ರಿಯಲ್ಲಿ ನೆನಪಿಸುತ್ತಾ ಹಾಗೆಯೇ ಮೂರ್ಛೆಹೊಂದುತ್ತಿದ್ದೇನೆ. ಅಬ್ಬಾ ಮನ್ಮಥನ ಲೀಲೆಯೋ!_
📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ