ಪೋಸ್ಟ್‌ಗಳು

ಫೆಬ್ರವರಿ, 2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅನುವಾದಿತ ಕಥೆ ೧೨

अनूदितकथावलि: -११               तितिक्षा किं न जनयति एकस्मिन् जनपदे एक: नृपति: आसीत्। एकदा  राज्ये जनानां जीवनं कथं प्रचलत् वर्तते इति स्वयमेव दृष्टुम् उत्सुक: स: प्रस्थित:। यदा तेन स्वाधीनस्थ: क्षेत्रमार्ग: प्राप्त: तदा सर्वत्र हरितवर्णेन विराजमानानि द्राक्षाफलक्षेत्राणि दृष्टानि। राजानं दृष्ट्वा अनेके  क्षेत्रकृषका: आगत्य द्राक्षा फलानां मञ्जूषां तस्मै दत्तवन्त:। मधुराणि तानि फलानि आस्वाद्य राजा भृशम्  आनन्दमवाप। एवमेव पुरत: यदा गच्छति स्म तदा तेन एकं विचित्रं क्षेत्रं दृष्टम् । तत् क्षेत्रे सस्या: सर्वथा पुष्टा: रोगहीना: अपि एकस्मिन् सस्ये अपि फलम् अल्पमपि न उत्पन्नम् आसीत्। एतेन चकित: राजा तत् क्षेत्रस्य कार्यकरम्   आहूय किमत्र कारणम् इति पृष्टवान् ।  स: क्षेत्रकृषक:एवमुक्तवान् राजानं प्रति - भो राजन् , अफले एवं कारणं वर्तते,एता: द्राक्षालता: असामान्या:।  एतासु  लतासु विंशति वर्षानन्तरं फलं भविष्यति। मया दशवर्षेभ्य: प्राक् एता: क्षेत्रे रोपिता:। अधुनापि दशवर्षा: प्रतीक्षमाणा: भवन्ति , मया जीवननिर्वहणार्थं अन्...

ರಾಮಾಯಣ ೧೩೭

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೩೭ 🏝📖 *ತಮಪ್ರವಿಷ್ಟನ್ಯಗ್ರೋಧಂ ಬಲಿನಂ ರಾವಣಾತ್ಮಜಮ್ ವಿಧ್ವಂಸಯ ಶರೈಸ್ತೀಕ್ಷ್ಣೈಃ ಸರಥಂ ಸಾಶ್ವಸಾರಥಿಮ್* _ವಿಭೀಷಣನ ಮಾತು. ಹನುಮನ ಜೊತೆ ಸೆಣಸಾಡುತ್ತಿರುವ ಅದೃಶ್ಯನಾಗಿ ಶತ್ರುಗಳನ್ನು ಸಂಹರಿಸುವ, ಇಂದ್ರಜಿತು ಆಲದ ಮರಗಳ ವನವನ್ನು ಇನ್ನೂ ಪ್ರವೇಶಿಸಿಲ್ಲ. ಈ ಕೂಡಲೇ ಅವನನ್ನು ಸಮೀಪಿಸಿ ಅಶ್ವ ಸಾರಥಿ ಸಹಿತ ರಥದೊಡನೆ ಮೇಲ್ಕಳಿಸಿಬಿಡು. ಇಲ್ಲಿ ನ್ಯಗ್ರೋಧ ವೃಕ್ಷಗಳ ವಿಶೇಷ ಏನೆಂಬುದು ಗೊತ್ತಾಗಿಲ್ಲ. ಏಕೆಂದರೆ ಒತ್ತೊತ್ತಾಗಿ ಆಲದ ಮರಗಳು ಬೆಳೆದ ಪ್ರದೇಶದಲ್ಲಿ ಏನೋ ವಿಶಿಷ್ಟ ಶಕ್ತಿ ಇರಬಹುದು ಅಥವಾ ಯಜ್ಞ ಕರ್ಮಗಳಿಗೆ ಅದು ಉತ್ತಮ ಪ್ರದೇಶವೆಂದು ಶಾಸ್ತ್ರ ವಿಹಿತ ಇರಬಹುದು. ಹಿಂದೆ ರಾಮನೂ ಐದು ಆಲದ ಮರಗಳಿರುವ ಪ್ರದೇಶವನ್ನು ತನ್ನ ವಾಸಸ್ಥಾನಕ್ಕೆ ಆರಿಸಿಕೊಳ್ಳುತ್ತಾನೆ. ಇಲ್ಲಿ ರಾವಣಾತ್ಮಜ ಮಾಡ ಹೊರಟದ್ದು ಮಾತ್ರ ಆಭಿಚಾರಿಕ ಕೃತ್ಯ._ *ನ ಜ್ಞಾತಿತ್ವಂ ನ ಸೌಹಾರ್ದಂ ನ ಜಾತಿಸ್ತವ ದುರ್ಮತೇ ಪ್ರಮಾಣಂ ನ ಚ ಸೋದರ್ಯಂ ನ ಧರ್ಮೋ ಧರ್ಮದೂಷಣಃ ಶೋಚ್ಯಸ್ತ್ವಮಸಿ ದುರ್ಬುದ್ಧೇ ನಿಂದನೀಯಶ್ಚ ಸಾಧುಭಿಃ ಯಸ್ತ್ವಂ ಸ್ವಜನಮುತ್ಸೃಜ್ಯ ಪರಭೃತ್ಯತ್ವಮಾಗತಃ* _ಇಂದ್ರಜಿತು ರಾವಣನನ್ನು ನಿಂದಿಸುತ್ತಿದ್ದಾನೆ. ದುರಾತ್ಮ, ನಿನಗೆ ಬಂಧುತ್ವದ ಪರಿವೆ ಇಲ್ಲ, ಸ್ನೇಹವಿಲ್ಲ, ಜಾತಿಯಿಲ್ಲ, ಒಡಹುಟ್ಟಿದವನೆಂಬ ಗಣನೆ ಇಲ್ಲ, ಧರ್ಮದೂಷಕನಾದ ನಿನಗೆ ಧರ್ಮವೆಲ್ಲಿಂದ ಬಂದೀತು? ದುರ್ಬುದ್ಧಿಯಾದ ನಿನಗೆ ಎಷ್ಟು ಸಂಕಟಪಟ್ಟರೂ...

ಅನುವಾದಿತ ಕಥೆ ೧೧

अनूदितकथावलि: -११                       आज्ञा गुरूणां ह्यविचारणीया प्रत्यहं पुत्र: विद्यालयं  गच्छति स्म।  सायं विद्यालयात्  आगत्य हस्तपादादि प्रक्षाल्य दूरदर्शनम् अभित: यदा उपविष्ट: झटिति  पित्रा आदिष्ट:  ' बाल, गुरुणा उक्तानि गृहलेखनानि समाप्यैव अत्रोपविश'  इति। बहिर्गमनकाले यदाकदाचित्  द्वारम् उद्घाट्यैव गन्तुमुद्युक्त:  चेत्, तदा तं समीपमाहूय पित्रा उच्यते स्म ' प्रथमं द्वारं पिदधातु , तत: यत्र कुत्रापि गच्छ' इति। एवमेव गृहे येन केनापि नलिकाम् उपयुज्य स्तम्भितुं विस्मृतं चेत्  तस्मिन् समये पितुराज्ञा आकर्ण्यते स्म तेन ' वत्स जलस्य व्यर्थगमनं यावच्छीघ्रं स्तम्भय ' नलिकां शमय'  इति। पुनः प्रकोष्ठे जनानाम् अभावेsपि भ्रमन्तं विद्युत् व्यजनं  दृष्ट्वा जनक: आदिशति स्म तम्  ' अरे मूर्ख,  न दृश्यते त्वया , अविलम्बेन पङ्कं निवारय' इति। एवमेव प्रत्येकस्मिन्नपि कार्ये पितु: आदेश:, कदाचित् रटनं, कदाचिन्निन्दा, बन्धूनां सकाशेsपि स्वस्य नियमपालनाभावे गर्हति स्म स्वसुतम् ।  ...

ಚಾರುದತ್ತ ೧೬

👳‍♀ಚಾರುದತ್ತ ಬೆಳಕು- ೧೬👳‍♀ *मार्जार: प्लवने वृकोपसरणे श्येनो गृहालोकने निद्रा सुप्तमनुष्यवीर्यतुलने संसर्पणे पन्नग: । माया वर्णशरीरभेदकरणे वाग् देशभाषान्तरे दीपो रात्रिषु सङ्कटे च तिमिरं वायु: स्थले नौर्जले ।।* _ಚಾರುದತ್ತನ ಮನೆ ಹೊಕ್ಕ ಕಳ್ಳ ತನ್ನ ಕುಶಲತೆಯನ್ನು ಹೇಳಿಕೊಳ್ಳುತ್ತಿದ್ದಾನೆ. ಕಳ್ಳನ ಅನೇಕ ಮಾತುಗಳನ್ನು ಕೇಳುತ್ತಿದ್ದರೆ ಭಾಸ ಬಹುಶಃ ಮೊದಲು ಕಳ್ಳನಾಗಿದ್ದನೇನೋ ಎಂಬ ಭಾವ ಬರುತ್ತದೆ. ಯಾವ ಯಾವ ವಿಷಯದಲ್ಲಿ ಯಾರು ಪರಿಣಿತರು ಅವರೆಲ್ಲರಂತೆ ನಾನು ಕಳ್ಳತನದಲ್ಲಿ ಎಂದು ಹೇಳುತ್ತಿದ್ದಾನೆ ಆ ಸಜ್ಜಲಕ. ಜಿಗಿದು ಓಡುವುದರಲ್ಲಿ ನಾನು ಬೆಕ್ಕಿನಂತೆ, ಪಲಾಯನ ಮಾಡುವುದರಲ್ಲಿ ತೋಳದಂತೆ, ಸುತ್ತಲಿನ ಪರಿಸ್ಥಿತಿ ಸೂಕ್ಷ್ಮವಾಗಿ ನೋಡುವುದರಲ್ಲಿ ಹದ್ದಿನಂತೆ, ಮಲಗಿರುವ ಮನುಷ್ಯರ ಶಕ್ತಿಯನ್ನು ಅಳೆಯುವುದರಲ್ಲಿ ಸಾಕ್ಷಾತ್ ನಿದ್ರೆಯಂತೆ, ತೆವಳಿಕೊಂಡು ಸಾಗುವುದರಲ್ಲಿ ಹಾವಿನಂತೆ, ದೇಹವನ್ನು ಕುಗ್ಗಿಸುವುದು ಅಥವಾ ಹಿಗ್ಗಿಸುವುದರಲ್ಲಿ ಮಾಯೆಯಂತೆ, ದೇಶ-ವಿದೇಶಗಳ ಭಾಷೆ ಅರಿಯುವುದರಲ್ಲಿ ಆ ದೇವಿ ಸರಸ್ವತಿಯಂತೆ, ಕತ್ತಲಲ್ಲಿ ದೀಪದಂತೆ, ಸಂಕಟ ಬಂದಾಗ ಕತ್ತಲಿನಂತೆ, ನೆಲದಲ್ಲಿ ಗಾಳಿಯಂತೆ, ಜಲದಲ್ಲಿ ನೌಕೆಯಂತೆ ನನ್ನ ಪರಾಕ್ರಮ ಇದೆ. ಯಾರಾದರೂ ಅಟ್ಟಿಸಿಕೊಂಡು ಬಂದರೆ ಗೋಡೆ ಮೊದಲಾದ ಎತ್ತರದ ಸ್ಥಳದಿಂದ ಜಿಗಿದು ಬೆಕ್ಕಿನಂತೆ ಕಣ್ತೆರೆಯುವುದರಲ್ಲಿ ಓಡಿಹೋಗುವೆ. ಆರಕ್ಷಕರು ಬರುವ ಸೂಚನೆ ದೊರೆತರೆ ತ...

ವ್ಯಾಕರಣ ೮

📖संस्कृत व्याकरणं किं सुलभं वा ????? चिन्तनम् =८📖 चिञ् धातु: चयनम्  अर्थ: पञ्चमगणस्थ: अनिट्  उभयपदि सकर्मक: १.चिनोति---  सा पुष्पकणिशात् पुष्पं  चिनोति । २. चेष्यति--- आतपकाले आगते आम्रफलानि कृषिक: चेष्यति । ३. चापयति/ते --- कुबेर: सेवकद्वारा उद्यानपुष्पाणि पूजार्थं  चापयति। ४. चीयते--- मया ब्राह्मीमुहूर्ते उत्थाय कुसुमानि चीयन्ते। ५. चेतव्यम् --- बालै: प्रात: अवश्यं कुसुमादि  चेतव्यम् । ६. चयनीयम् --- अनुरागस्य दार्ढ्यार्थं प्रियाया: इष्टतमं वस्तु चयनीयम्। ७. चित: --- कर्षकेण वृष्टिकालाद् पूर्वमेव बीजानि चितानि । ८. चितवान् ---  स: किमर्थं तादृश उद्योगं चितवान् इति प्रश्न: मां सर्वदा बाधते । ९. चिन्वन्---  पुष्पाणि चिन्वन्ती दमयन्ती नलम्  अकस्मात् दृष्टवती । १०. चिन्वान:---भक्ष्याणि  चिन्वान:  तुन्दिल:  पाचकस्य उपस्थितिम् एव विस्मृतवान् ।  ११. चेतुम् ---- मल्लिकापुष्पाणि चेतुम्  उपवनं गता तरुणी। १२. निश्चित्य  --  चहापानं त्यजामि इति निश्चित्य अहं तत: निश्चयमेव त्यक्तवान् । १३. चयनम् --- युद्धे विजयार्थं ...

ಪದಶಕ್ತಿ ೨೮

🏹*ಪದಶಕ್ತಿ* ---೨೮🌄 *ನಾರದ* _ನಾರಂ ಪರಮಾತ್ಮವಿಷಯಕಂ ಜ್ಞಾನಂ ದದಾತಿ ಇತಿ ನಾರದಃ ಎಂಬಂತೆ ಭಗವಂತನ ಸ್ವರೂಪವನ್ನು ತಿಳಿಸಿಕೊಡುವ ಜ್ಞಾನಿ ನಾರದ. ನಾರಂ ಎಂದರೆ ಜನರ ಗುಂಪು ಇದನ್ನು ದ್ಯತಿ ಅಂದರೆ ಒಡೆಯುತ್ತಾನೆ ಜಗಳಗಳ ಮೂಲಕ ಎಂಬ ಅರ್ಥದಲ್ಲಿ ನಾರದ ಪದ. ನಾರಂ ಅಂದರೆ ನೀರು ಪಿತೃಗಳಿಗೆ ನೀರನ್ನು ಕರುಣಿಸುತ್ತಾನೆ ಎಂಬ ಅರ್ಥದಲ್ಲಿ ನಾರದ.ನಾರದ ಮಾಡುವ ದೇವರ ಸ್ತುತಿಯಿಂದ ಪಿತೃಗಳ ಬಾಯಾರಿಕೆ ತಣಿಯುವುದು. ನುಃ ಇದಂ ನಾರಂ ಅಂದರೆ ಅಜ್ಞಾನ ತದವ್ಯತಿ ಅಂದರೆ ಜ್ಞಾನ ಉಪದೇಶದ ಮೂಲಕ ಕಳೆಯುವನು ಎಂಬ ಅರ್ಥದಲ್ಲಿ ನಾರದ.ಹೀಗೆ  ನಾರದರ ಪಾತ್ರ ಬಹೂಪಕಾರಿ ಏಕಪಾತ್ರ._ _ಬ್ರಹ್ಮನ ಶಾಪದಿಂದ ಉಪಬರ್ಹಣ ಎಂಬ  ಗಂಧರ್ವನಲ್ಲಿ ಜನಿಸಿದ ಮಹನೀಯ ನಾರದ. ಅನಂತರ ಮತ್ತೆ ಋಷಿವೀರ್ಯದಿಂದ ಶೂದ್ರಸ್ತ್ರೀಯಲ್ಲಿ ಜನಿಸಿದ ಮಹಾತ್ಮ. ಜನ್ಮದಿಂದಲೇ ಜ್ಞಾನವನ್ನು ಅಂದರೆ ನಾರವನ್ನು ತನ್ನ ಮಾತಾಪಿತೃಗಳಿಗೆ ಕೊಟ್ಟ ಕಾರಣ ನಾರದ ಎಂದು ಹೆಸರಿಸಿದರು. ಹೀಗೆ ನಾರದರ ಕಥೆ ವಿಶಿಷ್ಟವಾದುದು._ _ಪ್ರಜಾಪತಿಗಳಲ್ಲಿ ಒಬ್ಬನ ಹೆಸರು ನಾರದ. ಗಂಧರ್ವರಲ್ಲಿ ಒಬ್ಬನು ನಾರದ. ಶಾಕ್ಯದ್ವೀಪದ ಒಂದು ಪರ್ವತದ ಹೆಸರು ನಾರದ. ವಿಶ್ವಾಮಿತ್ರರ ಮಕ್ಕಳನ್ನು ಹೆಸರಿಸುವಾಗ ಮಹಾಭಾರತ ನಾರದ ಎನ್ನುವ ಹೆಸರನ್ನು ಉಲ್ಲೇಖಿಸುತ್ತದೆ. ಇವರೆಲ್ಲರೂ ಅದೇ ನಾರದರೇ ಬೇರೆಯವರೇ ಎಂಬ ಬಗೆಗೆ ಸಂಶಯವಿದೆ. ಬಹುಶಃ ನಾರದರ ನಾನಾ ಜನ್ಮಗಳಿರಬಹುದು._ ಕನ್ನಡ ಸಂಸ್ಕೃತ ಸಾಹಿತ್ಯದ ಎಲ್ಲೆಡೆ ಇವರ ಉಲ್ಲೇಖ ಕಾಣ...

ಅನುವಾದಿತ ಕಥೆ ೧೦

अनूदितकथावलि: =१०                                  मनस: नियन्त्रणं कुत:! रवि: आकाशे स्वकर्म कर्तुं सिद्धतां कुर्वन् आसीत्। अरुण: तत्पूर्वम्  उत्थाय रथं सज्जीकरोति स्म।  हेमन्तकाल:  स:। सर्वत्र प्रातः तुषारवृष्टि: दृश्यते स्म ।  तत्र एक: सम्प्रदायानुसारी धनिककुटुम्ब: आसीत् । तत्रैका सुन्दरी तरुणी।  सा तत्र प्रत्यहं  करणीयेषु कार्येषु निमग्ना आसीत्।  गृहात् बहि: एका वाणी श्रुता तया  ' भवति भिक्षां देहि' इति।  आतपागमनात् पूर्वमेव क एष आगत: भिक्षार्थम्  इति  विचार्य सेवका: तया आदिष्टा: ' याचकाय धान्यादिकं दीयताम् ' इति  । तत: कौतुकात् वातायनेन स्व शिर:  किञ्चिदुन्नमय्य बहि: दृष्टिं प्रसारितवती सा कीदृश: याचक: स्यादिति। तत्र तया दृष्ट: कृशकाय:, चिरात् अस्नात:, परं नेत्राभ्यां  केवलं कान्तिम्  उत्पादयन् इव ब्रह्मवर्चस्वी  एक: योगी। तस्य तेज:पूर्णे लोचने सततं ईक्षन्ती सा तेन  आकर्षिता बभूव। 'मम कर्तव्यं किम्, 'परम् अहं  क...

ವ್ಯಾಕರಣ ೭

📖संस्कृत व्याकरणं किं सुलभं वा ????? चिन्तनम् =७📖 चर्व धातु: अदनम् अर्थ: प्रथमगणस्थ: सेट्  परस्मैपदम् सकर्मक: १. चर्वति---  धेनु: तृणं चर्वति । २. चर्विष्यति--- मया बहिर्द्वारम् उद्घाट्य एव यदि गच्छेत् तदा अजा आगत्य पुष्पवाटिकायां निश्चितं चर्विष्यति । ३. चर्वयति ---गोपालक: गवा खेटं  चर्वयति। ४. चर्व्यते--- मेषेण सर्वविधपत्राणि चर्व्यते। ५. चर्वितव्यम् --- अस्माभिरपि सर्वदा ग्रासं बहुवारं चर्वितव्यम् वा चर्वणीयम् । ६. चर्वित: --- मम अभित: : एव गर्दभेन सदापुष्पसस्यं चर्वितम्। ७. चर्वितवान्  --- आपत्सु मृगा: प्राप्तं सर्वं चर्वितवान् । ८. चर्वन् ---  चर्वन्तीं गां मा स्पृश। ९. चर्वितुम्- -  गवे अहोरात्रं चर्वितुम् इष्टमेव । १०. चर्वित्वा --  तृणं चर्वित्वा क्षीरं यच्छति धेनु:।  ११. प्रचर्व्य----अश्वा: कुलित्थं प्रचर्व्य वेगेन धाविता: । १२. चर्वणम्  --  चर्वितस्यैव पुन: चर्वणं  मृगाणां सहज:  स्वभाव:।    सङ्ग्रहलेख: - श्रीनिधि अभ्यङ्कर: । मूलम् -- कन्नड संस्कृत क्रियापदकोश: ।  प्रमादा: सन्ति चेत् कृपया कथ्यन्ताम्...

ಚಾರುದತ್ತ ೧೬

👳‍♀ಚಾರುದತ್ತ ಬೆಳಕು- ೧೬👳‍♀ *लुब्धोर्थवान् साधुजनावमानी वणिक् स्ववृत्तावतिकर्कशश्च। यस्तस्य गेहं यदि नाम लप्स्ये भवामि दु:खोपहतो न चित्ते।।*  _ಕಳ್ಳನು ವ್ಯಾಪಾರಿ ನಾಯಕ ಚಾರುದತ್ತನ ಮನೆಗೆ ನುಗ್ಗಿದ್ದಾನೆ. ಯಾರ ಮನೆ ಕಳ್ಳತನಕ್ಕೆ ಯೋಗ್ಯ ಎಂಬುದನ್ನು ಕವಿ ಅವನ ಮೂಲಕ ಹೇಳಿಸುತ್ತಿದ್ದಾನೆ. ಮೊದಲ ಮನೆ ಲೋಭಿಯದ್ದು. ದುಡ್ಡಿದ್ದೂ ತಾನೂ ತಿನ್ನದೇ ಇತರರಿಗೂ ದಾನ ಮಾಡದೇ ಕೂಡಿಡುವ ಹಾಗೂ ಇನ್ನಷ್ಟು ಬೇಕೆಂದು ಹಂಬಲಿಸುವ ಲೋಭಿಯ ಮನೆಯಲ್ಲಿ ಕಳ್ಳತನ ಮಾಡಬಹುದು. ಎರಡನೇ ವ್ಯಕ್ತಿ ಧನಿಕ. ಸಮಾಜದ ಹೆಚ್ಚಿನ ಜನರ ಒಟ್ಟು ಸಂಪತ್ತಿಗಿಂತ ಹೆಚ್ಚು ಸಂಪತ್ತು ಹೊಂದಿದವನ ಮನೆಯಲ್ಲಿ ಕಳ್ಳತನ ಮಾಡಬಹುದು. ಅವನಿಗೆ ಹೆಚ್ಚು ನಷ್ಟವಾಗದು ಹಾಗೂ ತಿನ್ನಲು ಗತಿಯಿಲ್ಲದ ಪರಿಸ್ಥಿತಿ ಕಳ್ಳತನದಿಂದಾಗಿ ಬರದು. ಸಾಮಾಜಿಕ ವ್ಯವಸ್ಥೆಗೆ ಇದರಿಂದೇನೂ ಭಂಗ ಉಂಟಾಗದು. ವಿತ್ತ ಸಂಚಯವು ಪಾಪ ಎನ್ನುತ್ತದೆ ಧರ್ಮಶಾಸ್ತ್ರ. ಮೂರನೆಯ ವ್ಯಕ್ತಿ ಸಾಧುಜನಾವಮಾನೀ. ಸಜ್ಜನರನ್ನು ನಿಂದಿಸುವುದು, ಪೀಡಿಸುವುದು, ಸುಖಾಸುಮ್ಮನೆ ಅವರೊಡನೆ ಜಗಳ ಕಾದು ಅವರ ಗೌರವಕ್ಕೆ ಧಕ್ಕೆ ತರುವ ವ್ಯಕ್ತಿಯ ಮನೆಯಲ್ಲಿ ಧಾರಾಳವಾಗಿ ಕದಿಯಬಹುದು. ಏಕೆಂದರೆ ಇಂತಹವರು ಅತ್ಯಂತ ಪಾಪಿಷ್ಠರು, ಶಠರೂ, ಮದವೇರಿದವರೂ ಆಗಿರುತ್ತಾರೆ. ಅವರಿಗೆ ಸ್ವಲ್ಪಮಟ್ಟಿಗೆ ಆದರೂ ಒಳ್ಳೆಯ ಬುದ್ಧಿ ಇಂತಹ ಘಟನೆಯಿಂದ ಬರಬಹುದು. ಇನ್ನು ನಾಲ್ಕನೇ ವ್ಯಕ್ತಿ ವ್ಯಾಪಾರಿ. ವ್ಯಾಪಾರ ಅಂದರೆ ಒಂದು ವಸ್...