🌹ಶಾಕುಂತಲದ ಸುಂದರ ಪುಷ್ಪ : 🌹
*ಉದೇತಿ ಪೂರ್ವಂ ಕುಸುಮಂ ತತ: ಫಲಂ ಘನೋದಯ: ಪ್ರಾಕ್ತದನಂತರಂ ಪಯ:/ ನಿಮಿತ್ತನೈಮಿತ್ತಿಕಯೋರಯಂ ಕ್ರಮ: ತವ ಪ್ರಸಾದಸ್ಯ ಪುರಸ್ತು ಸಂಪದ: ||
_ಮಾರೀಚರ ದರ್ಶನ ಪಡೆದ ರಾಜ ದುಷ್ಯಂತನ ಮಾತು- ಲೋಕದಲ್ಲಿ ಮೊದಲು ಹೂವು ಚಿಗುರಿ ನಂತರ ಹಣ್ಣು ಬಿಡುತ್ತವೆ ಸಸ್ಯ ಅಥವಾ ಮರಗಳು. ಮೊದಲು ಮೋಡ ಕಾಣಿಸಿಕೊಳ್ಳುತ್ತದೆ ನಂತರ ಮಳೆ ಸುರಿಯುತ್ತದೆ. ಕಾರಣ ಮೊದಲು ನಂತರ ಕಾರ್ಯ ಹೀಗೆ ಕ್ರಮ ಇರುವುದು.ನಿಮ್ಮ ವಿಷಯದಲ್ಲಿ ಇದು ತಿರುಗಿದೆ.ನಿಮ್ಮ ದರ್ಶನಕ್ಕೆ ಮುಂಚೆಯೇ ನನಗೆ ಫಲ ದೊರಕಿತು.ಶಕುಂತಲೆಯನ್ನು ಮತ್ತು ಪುತ್ರನನ್ನು ಪಡೆದೆ. ತಮ್ಮ ದರ್ಶನಕ್ಕೆ ಪೂರ್ವದಲ್ಲಿಯೇ ಫಲವನ್ನು ಪಡೆದೆನೆಂಬ ಭಾವ ದುಷ್ಯಂತನದ್ದು. ಅತಿಶಯೋಕ್ತಿ ಅಲಂಕಾರ._
📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ