🌹ಶಾಕುಂತಲದ ಒಂದು ಕುಸುಮ:🌹
*ರಮ್ಯಂ ದ್ವೇಷ್ಟಿ ಯಥಾಪುರಾ ಪ್ರಕೃತಿಭಿರ್ನ ಪ್ರತ್ಯಹಂ ಸೇವ್ಯತೇ ಶಯ್ಯಾಪ್ರಾಂತವಿವರ್ತನೈವಿಗಶಯ್ಯಾಪ್ರಾಂತವಿವರ್ತನೈವಿಗಮಯತ್ಯುನ್ನಿದ್ರ ಏವ ಕ್ಷಪಾ: / ದಾಕ್ಷಿಣ್ಯೇನ ದದಾತಿ ವಾಚಮುಚಿತಾಮಂತ:ಪುರೇಭ್ಯೊ ಯದಾ ಗೋತ್ರೇಷು ಸ್ಖಲಿತಾಸ್ತದಾ ಭವತಿ ಚ ವ್ರೀಡಾವಿಲಕ್ಷಶ್ಚಿರಮ್||*
_ದುಷ್ಯಂತನು ವಿರಹದಿಂದ ಬಳಲುತ್ತಿದ್ದಾನೆ. ಸುಂದರವಾದ ಯಾವ ವಸ್ತುಗಳನ್ನು ಕಂಡರೂ ಕಳವಳಪಡುತ್ತಿದ್ದಾನೆ.ತನ್ನ ಪ್ರಿಯೆಯನ್ನೇ ಕಂಡವನಂತೆ.ಮಂತ್ರಿಗಳು ಮತ್ತು ಪ್ರಜೆಗಳ ಮೊದಲಿನಂತೆ ಪ್ರತಿದಿನವೂ ರಾಜನ ಜೊತೆ ವ್ಯವಹರಿಸಲು ಸಾಧ್ಯವಿಲ್ಲ. ರಾಜನು ರಾತ್ರಿಯೆಲ್ಲ ಹಾಸಿಗೆಯ ಅಂಚಿನಲ್ಲಿ ಹೊರಳಾಡುತ್ತಾ ರಾತ್ರಿಯನ್ನೆಲ್ಲಾ ಜಾಗರಣೆಯಲ್ಲಿ ಕಳೆಯುತ್ತಿದ್ದಾನೆ.ಅಂತ:ಪುರದ ಸ್ತ್ರೀಯರ ಮಾತಿಗೆ ದಾಕ್ಷಿಣ್ಯಕ್ಕೆ ಉತ್ತರಿಸುವಾಗ ಎಂದಿಗೂ ತಪ್ಪು ಹೆಸರು ಹೇಳದ ರಾಜನು ಈಗ ಯಾವುದೋ ಹೆಸರನ್ನು ಹೇಳಿ ನಾಚಿ ಮುಖ ಕೆಳಗೆ ಮಾಡುತಿದ್ದಾನೆ. ಹೀಗೆ ದುಷ್ಯಂತನು ದೈನಂದಿನ ಚಟುವಟಿಕೆಗಳನ್ನು ಮರೆತು ಶಕುಂತಲೆಯನ್ನು ಧ್ಯಾನಿಸುತ್ತಿರುವನು. ಸೇವಕಿಯರನ್ನು ಬಾಯಿ ತಪ್ಪಿ ಶಕುಂತಲೆ ಎಂದು ಕರೆದು ನಾಚುತ್ತಿರುವನು.ಮಂತ್ರಿಗಳ ಜನರ ಸಲಹೆ ಪಡೆಯುತ್ತಿಲ್ಲ. ಪುಷ್ಪ ಗಂಧ ಮೊದಲಾದ ರಮ್ಯವಸ್ತುಗಳನ್ನು ಶಕುಂತಲೆಯ ನೆನಪು ಬರುವುದೆಂದು ದ್ವೇಷಿಸುತ್ತಿರುವನು. ಹೀಗೆ ವಿರಹ ನೂರು ನೂರು ತರಹದಲ್ಲಿ ಬಾಧಿಸುತ್ತಿದೆ. ಕಾವ್ಯಲಿಂಗಾಲಂಕಾರ._
📜ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ