🌺ಅವಿಮಾರಕದ ಸುಂದರವಾದ ಶ್ಲೋಕ🌺

*पूर्वा तु काष्ठा तिमिरानुलिप्ता सन्ध्यारुणा भाति च पश्चिमाशा । द्विधा विभक्तान्तरमन्तरिक्षं यात्यर्धनारीश्वररूपशोभाम्।।*

  _ನಾಯಕನು ಸೂರ್ಯಾಸ್ತ ಕಾಲ ವನ್ನು  ವರ್ಣಿಸುತ್ತಿರುವನು. ಪೂರ್ವ ದಿಕ್ಕು ಅಂಧಕಾರದಿಂದ ವ್ಯಾಪಿಸಿದೆ. ಪಶ್ಚಿಮ ದಿಕ್ಕಿನಲ್ಲಿ ಸಂಧ್ಯೆಯು ಕೆಂಪಾಗಿ ಶೋಭಿಸುತ್ತಿದೆ. ಹೀಗೆ ಎರಡು ವಿಭಾಗವಾಗಿ ಭಿನ್ನ ವರ್ಣಮಯ ಆಕಾಶವು ಅರ್ಧ ನಾರೀಶ್ವರನ ಸಾದೃಶ್ಯವನ್ನು ಹೊಂದಿದೆ._

📜ಸಂಗ್ರಹ ✍ಶ್ರೀ ನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩