🌺ಅವಿಮಾರಕದ ಒಂದು ಸುಮ:🌺
*ಕನ್ಯಾಪುರಾತ್ ಕಥಮಪೀಹ ವಿನಿರ್ಗತಂ ಮೇ ಭಾಗ್ಯಾವಶೇಷಮವಲಂಬ್ಯ ಶರೀರಮಾತ್ರಮ್ / ಅದ್ಯಾಪಿ ತನ್ಮಮ ಮನೋ ನ ತು ಮಾಮುಪೈತಿ ನಾವೇಕ್ಷತೇ ಮಯಿ ತಯಾ ಪ್ರಿಯಯಾವರುದ್ಧಮ್||*
_ನಾಯಕನ ಶೋಕ ಗೀತೆ. ಅವಳ ಅಂತ:ಪುರದಿಂದ ಹೇಗೋ ಅದೃಷ್ಟವಶಾತ್ ಹೊರಗೆಬಂದೆ. ( ಸಿಕ್ಕಿಬಿದ್ದಿದ್ದರೆ ರಾಜನು ಗಲ್ಲಿಗೇರಿಸುತ್ತಿದ್ದನೇನೋ) ಆದರೆ ಬಂದದ್ದು ಶರೀರ ಮಾತ್ರ. ಶರೀರಕ್ಕೆ ಇನ್ನೂ ಆಯುಸ್ಸು ಇರುವುದರಿಂದ ಯಾರಿಗೂ ತಿಳಿಯದೇ ಹೊರಬಂದೆ. ನನ್ನ ಮನವು ಮಾತ್ರ ಇಷ್ಟು ದಿನಗಳಾದ ಮೇಲೂ ಅವಳನ್ನು ಬಿಟ್ಟಿಲ್ಲ.ಅವಳನ್ನು ಬಿಟ್ಟಿರುವ ನನ್ನೆಡೆಗೆ ತಿರುಗಿಯೂ ನೋಡುತ್ತಿಲ್ಲ. ಶರೀರ ಹೊರಗೆ ಬಂದರೂ ಮನವೆಲ್ಲ ಅವಳ ಕನವರಿಕೆಯಲ್ಲೇ ಇದೆ. ಒಂದು ಕ್ಷಣವೂ ಬಿಟ್ಟಿರಲು ಮನ ಒಪ್ಪುತ್ತಿಲ್ಲ. ಆದರೂ ರಾಜದಂಡ ಭಯದಿಂದ ಹೊರಗೆ ಬಂದಿದ್ದೇನೆ. ಈಗ ಏನು ಮಾಡಲಿ ಎಂಬ ಚಿಂತೆ ನಾಯಕನಿಗೆ._
📜 ಸಂಗ್ರಹ ✍ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ