ಧರ್ಮಾಚರಣೆ-೮೯

ಧರ್ಮಾಚರಣೆ-೮೯

ಮಧುಮಾಂಸಾಂಜನೋಚ್ಛಿಷ್ಟ ಶುಕ್ತ ಸ್ತ್ರೀ ಪ್ರಾಣಿಹಿಂಸನಮ್ | ಭಾಸ್ಕರಾಲ್ಲೋಕನ ಅಶ್ಲೀಲಪರಿವಾದಾದಿ ವರ್ಜಯೇತ್ || ಯಾಜ್ಞವಲ್ಕ್ಯ ಸ್ಮೃತಿ|| 

ಮದ್ಯ ಸೇವನೆ, ಮಾಂಸಭಕ್ಷಣ, ಕಾಡಿಗೆ ಹಚ್ಚುವುದು, ಎಂಜಲು ತಿನ್ನುವುದು, ನಿಷ್ಠುರ ಮಾತು, ಸ್ತ್ರೀ ಭೋಗ, ಪ್ರಾಣಿಹಿಂಸೆ, ಉದಯ ಅಥವಾ ಅಸ್ತಕಾಲದಲ್ಲಿ ಬಹಳ ಹೊತ್ತು ಸೂರ್ಯನನ್ನು ನೋಡುವುದು, ಅಶ್ಲೀಲವಾದ ಮಾತುಗಳು, ಇನ್ನೊಬ್ಬರ ದೋಷಗಳನ್ನು ಎತ್ತಿ ಆಡುವುದು ಇವಿಷ್ಟನ್ನು ವಿದ್ಯಾರ್ಥಿಯು ಮಾಡಲೇಬಾರದು.ಇವುಗಳೆಲ್ಲವೂ ಅವನ/ಳ ಬ್ರಹ್ಮಚರ್ಯಕ್ಕೆ ಧಕ್ಕೆ ತಂದು ಅಥವಾ ಏಕಾಗ್ರತೆಗೆ ಭಂಗ ತಂದು ವಿದ್ಯಾರ್ಜನೆಗೆ ದೊಡ್ಡ ತೊಡಕಾಗಬಹುದು. ಮುಂದಿನ ಭವಿಷ್ಯದ ದೃಷ್ಟಿಯಿಂದ ಇಂದೇ ಜಾಗರೂಕತೆ ವಹಿಸುವುದು  ಬುದ್ಧಿವಂತಿಕೆ.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩