ಧರ್ಮಾಚರಣೆ-೭೮
ಧರ್ಮಾಚರಣೆ-೭೮
ಗೃಹಸ್ಥಃ ಕಾಮತಃ ಕುರ್ಯಾತ್ ರೇತಸಃ ಸ್ಖಲನಂ ಯದಿ | ಸಹಸ್ರಂ ತು ಜಪೇದ್ದೇವ್ಯಾಃ ಪ್ರಾಣಾಯಾಮೈಸ್ತ್ರಿಭಿಃ ಸಹ || ಪರಾಶರ ಸ್ಮೃತಿ||
ಗೃಹಸ್ಥನಾದವನು ಯಾವುದೋ ಸಂದರ್ಭದಲ್ಲಿ ಕಾಮವಾಸನೆಗೆ ಒಳಗಾಗಿ ರೇತಸ್ಖಲನ ಮಾಡಿಕೊಂಡರೆ ಪ್ರಾಯಶ್ಚಿತ್ತವೆಂದು ಸಾವಿರ ಗಾಯತ್ರೀ ಜಪ ಅಥವಾ ಸಾವಿರ ಬಾರಿ ಇಷ್ಟ ದೇವತೆಯ ನಾಮಜಪ ಮಾಡಬೇಕು ಹಾಗೂ ಮೂರು ಬಾರಿ ಪ್ರಾಣಾಯಾಮ ಮಾಡಬೇಕು. ವಿವಾಹಾನಂತರ ಅತಿಯಾದ ಕಾಮವಾಸನೆ ಎಂದೂ ತರವಲ್ಲ. ಹಾಗಾಗಿ ಜಪ- ಪ್ರಾಣಾಯಾಮಗಳು ಆರೋಗ್ಯದ ದೃಷ್ಟಿಯಿಂದಲೂ, ಧರ್ಮದ ಅಚರಣೆಯಿಂದಲೂ ಹೆಚ್ಚು ಹೆಚ್ಚು ಮಾಡುವುದು ಒಳಿತು.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ