ಧರ್ಮಾಚರಣೆ-೬೯

ಧರ್ಮಾಚರಣೆ-೬೯

ಕುಶೈಃ ಪೂತಂ ಭವೇತ್ಸಾನಂ ಕುಶೇನೋಪಸ್ಪೃಶೇದ್ವಿಜಃ | ಕುಶೇನ ಚೋದ್ಧೃತಂ ತೋಯಂ ಸೋಮಪಾನಸಮಂ ಭವೇತ್ || ಪರಾಶರ ಸ್ಮೃತಿ||

ದರ್ಭೆ ಅತ್ಯಂತ ಪವಿತ್ರವಾದುದು. ದರ್ಭೆಗಳ ಸಂಪರ್ಕದ ನೀರಿನ ಸ್ನಾನವು ಸಮಸ್ತ ಪಾಪ ವಿನಾಶಕ. ಹಾಗಾಗಿ ಸ್ನಾನ ಮಾಡುವ ಮುನ್ನ ನೀರು ಅಶುದ್ಧ ಎನಿಸಿದರೆ ಎರಡು ದರ್ಭೆ ಹಾಕಿ ಸ್ನಾನ ಮಾಡಬೇಕು. ಅಂತೆಯೇ ದರ್ಭೆ ಹಾಕಿರುವ ಕುಶೋದಕವು ಅಂದರೆ ನೀರು ಅತ್ಯಂತ ಪವಿತ್ರವಾದುದು. ಅದರ ಪಾನವು  ಸೋಮಪಾನದ ಫಲವನ್ನು ಕೊಡುತ್ತದೆ. ಹಾಗಾಗಿ ದ್ವಿಜರು ಸದಾ ದರ್ಭೆಗಳನ್ನು ಸಮೀಪದಲ್ಲಿ ಇಟ್ಟುಕೊಂಡಿರಬೇಕು. ತಮ್ಮ ಶುದ್ಧಿಗೆ ಹಾಗೂ ಪರರ ಶುದ್ಧಿಗೂ ಅದು ಸಹಕಾರಿ. 

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩