ಧರ್ಮಾಚರಣೆ-೬೮

ಧರ್ಮಾಚರಣೆ-೬೮

ಅಗ್ನಿಕಾರ್ಯಾತ್ಪರಿಭ್ರಷ್ಟಾಃ ಸಂಧ್ಯೋಪಾಸನ ವರ್ಜಿತಾಃ | ವೇದಂ ಚೈವಾನಧೀಯಾನಾಂ ಸರ್ವೇತ್ರೇ ವೃಷಲಾಃ ಸ್ಮೃತಾಃ || ಪರಾಶರ ಸ್ಮೃತಿ||

ಅಗ್ನಿಯನ್ನು ಎಂದಿಗೂ ಆರಾಧಿಸದೇ, ಎರಡು ಸಂಧ್ಯಾಕಾಲಗಳಲ್ಲಿ ಗಾಯತ್ರಿ ಜಪಿಸದೇ, ಒಂದಷ್ಟು ಸ್ವಶಾಖೆಯ ಮಂತ್ರಗಳನ್ನು ಪಠಿಸದೇ ಇರುವ ವಿಪ್ರರು ವೃಷಲರೆಂದು ಕರೆಸಿಕೊಳ್ಳುತ್ತಾರೆ. ಅವರು ಎಲ್ಲಾ ರೀತಿಯಿಂದಲೂ ಪತಿತರೆಂದು ಕರೆಸಿಕೊಳ್ಳುತ್ತಾರೆ. ಹಾಗಾಗಿ ಅಧಾರ್ಮಿಕ ಮನೋಭಾವ ಅನುಸರಿಸುವವರು ಆ ಧರ್ಮ ಬಿಟ್ಟು ಹೊರನಡೆಯಬಹುದು. ಇದ್ದರೆ ಧರ್ಮವನ್ನು  ಆಚರಿಸಲೇಬೇಕು. ಹೆಸರಿಗೆ ಮಾತ್ರ ನಾವು ವಿಪ್ರರು ಆಚರಣೆಗಲ್ಲ ಎಂಬುದು ಇಹ-ಪರ ಎರಡೂ ಕಡೆ ಅಪರಾಧ.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩