ಧರ್ಮಾಚರಣೆ-೬೭

ಧರ್ಮಾಚರಣೆ-೬೭

ಮಹಾನಿಶಾ ತು ವಿಜ್ಞೇಯಾ ಮದ್ಯಸ್ಥಂ ಪ್ರಹರದ್ವಯಮ್ | ಪ್ರದೋಷಪಶ್ಚಿಮೌ ಯಾಮೌ ದಿನವತ್ ಸ್ನಾನಮಾಚರೇತ್ || ಪರಾಶರ ಸ್ಮೃತಿ||

ರಾತ್ರಿಯ ನಾಲ್ಕು ಯಾಮಗಳಲ್ಲಿ ಮಧ್ಯದ ಎರಡು ಯಾಮಗಳಲ್ಲಿ ಗ್ರಹಣ,ಮರಣ ಮೊದಲಾದ ಅನಿವಾರ್ಯ ಸಂದರ್ಭದಲ್ಲಿ ಬಿಟ್ಟು ಎಂದಿಗೂ ಸ್ನಾನ ಮಾಡಬಾರದು. ಅಂದರೆ ರಾತ್ರಿ ಒಂಭತ್ತರ ನಂತರ ಬೆಳಿಗ್ಗೆ ಮೂರರ ನಡುವಿನ ಕಾಲ ಸ್ನಾನಕ್ಕೆ ನಿಷಿದ್ಧ ಕಾಲ. ಪ್ರದೋಷ ಕಾಲ ಎಂದರೆ ಸೂರ್ಯ ಮುಳುಗುವ ಕಾಲ ಹಾಗೂ ಅದರ ಸಮೀಪದ ಒಂದೆರಡು ಗಂಟೆ, ಪಶ್ಚಿಮ ಯಾಮ ಅಂದರೆ ಬ್ರಾಹ್ಮೀಮುಹೂರ್ತದ ಕಾಲ ಆರರ ಒಳಗೆ ಸ್ನಾನ ಮಾಡಬಹುದು. ಹೀಗೆ ಸಮಯ ನೋಡಿ ಮಿಂದರೆ ದೇಹಕ್ಕೂ ಹಿತ, ಧರ್ಮಕ್ಕೂ ಮತ. ಇಲ್ಲದಿದ್ದರೆ ಆರೋಗ್ಯದ ದೃಷ್ಟಿಯಿಂದ ಶೀತಾದಿ ತೊಂದರೆ, ರಾಕ್ಷಸಾದಿಗಳ ಕ್ರೂರದೃಷ್ಟಿ ಹೀಗೆ ಸಮಸ್ಯೆ ಉಂಟಾಗುತ್ತದೆ.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩