ಧರ್ಮಾಚರಣೆ-೭೫

ಧರ್ಮಾಚರಣೆ-೭೫

ಅರಣಿಂ ಕೃಷ್ಣಮಾರ್ಜಾರಂ ಚಂದನಂ ಸುಮಣಿಂ ಘೃತಮ್| ತಿಲಾನ್ ಕೃಷ್ಣಾಜಿನಂ ಛಾಗಂ ಗೃಹೇ ಚೈತಾನಿ ರಕ್ಷಯೇತ್ || ಪರಾಶರ ಸ್ಮೃತಿ||

ಮಥನ ಮಾಡಿ ಅಗ್ನಿ ಉತ್ಪಾದಿಸುವ ಅರಣಿ, ಕಪ್ಪುಬೆಕ್ಕು, ಗಂಧ, ಉತ್ತಮ ರತ್ನ, ಹಸುವಿನ ತುಪ್ಪ, ಎಳ್ಳು, ಕೃಷ್ಣಾಜಿನ, ಕುರಿ ಇವುಗಳು ಪುಣ್ಯಕಾರಕ ಹಾಗೂ ಉತ್ತಮ ಲಕ್ಷಣಗಳುಳ್ಳ ಕಾರಣ ಮನೆಯಲ್ಲಿ ಸದಾ ರಕ್ಷಿಸಬೇಕು. ಕಡೇಪಕ್ಷ ಇವುಗಳಲ್ಲಿ ಒಂದಾದರೂ ಮನೆಯಲ್ಲಿ ಇರಬೇಕು.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩