ಧರ್ಮಾಚರಣೆ-೬೮
ಸರ್ವಂ ಗಂಗಾಸಮಂತೋಯಂ ರಾಹುಗ್ರಸ್ತೇ ದಿವಾಕರೇ | ಸೋಮಗ್ರಹೇ ತಥೈವೋಕ್ತಂ ಸ್ನಾನದಾನಾದಿ ಕರ್ಮಸು || ಪರಾಶರ ಸ್ಮೃತಿ||
ಸೂರ್ಯ- ಚಂದ್ರ ಗ್ರಹಣ ಕಾಲದಲ್ಲಿ ಯಾವ ನೀರಲ್ಲಿ ಮಿಂದರೂ ಆ ನೀರು ಗಂಗೆಗೆ ಸದೃಶ ಫಲವನ್ನು ಕೊಡುತ್ತದೆ. ಸ್ನಾನ ಮಾಡುವುದಾಗಲಿ ದಾನ ಕೊಡುವುದಕ್ಕಾಗಲಿ ಆ ಸಮಯದಲ್ಲಿ ಯಾವ ನೀರೂ ಬಳಸಿದರೂ ಅದರಲ್ಲಿ ಗಂಗೆಯಷ್ಟೇ ಪಾವಿತ್ರ್ಯ ಇರುತ್ತದೆ. ಆ ಸಮಯದ ಸ್ನಾನಾದಿಗಳಿಗೆ ಅಷ್ಟು ಮಹತ್ವವಿದೆ. ಹಾಗಾಗಿ ಗ್ರಹಣ ಕಾಲದಲ್ಲಿ ಪುಣ್ಯಕರ್ಮಗಳನ್ನು ಎಂದಿಗೂ ಮರೆಯಬಾರದು.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ