ಧರ್ಮಾಚರಣೆ-೭೧

ಧರ್ಮಾಚರಣೆ--೭೧

ಭುಂಜಾನೇಷು ತು ವಿಪ್ರೇಷು ಯೋಗ್ರೇ ಪಾತ್ರಂ ವಿಮುಂಚತಿ |  ಸ ಮೂಢಃ ಸ ಚ ಪಾಪಿಷ್ಠೋ ಬ್ರಹ್ಮಘ್ನಃ ಸ ಖಲೂಚ್ಯತೇ || ಪರಾಶರ ಸ್ಮೃತಿ||

ಒಂದು ಪಂಕ್ತಿಯಲ್ಲಿ ಹಸ್ತೋದಕ ಹಾಕಿದ ನಂತರ ಊಟ ಮುಗಿಯುವ ಮುನ್ನ ಮಧ್ಯದಲ್ಲಿ ಎದ್ದು ಹೋಗಬಾರದು. ಹಾಗೆ ಅನಿವಾರ್ಯ ಕಾರಣಗಳಿಲ್ಲದೆ ಎದ್ದು ಹೋದರೆ ಅದು ಮೂರ್ಖತನದ ಕೆಲಸ, ಅಂತಹವರು ಪಾಪಭಾಜನರಾಗುತ್ತಾರೆ. ಅಂತಹ ಮನುಷ್ಯರು ಬ್ರಹ್ಮಘ್ನರೆಂದು ಕರೆಸಿಕೊಳ್ಳುತ್ತಾರೆ. ಹಾಗಾಗಿ ಎಲ್ಲರ ಊಟ ಆಗುವ ಮುನ್ನ ಮಧ್ಯದಲ್ಲೇ ಎದ್ದು ನಡೆಯುವುದು ಒಳ್ಳೆಯದಲ್ಲ. ಭೋಜನ ಯಜ್ಞ ಮುಗಿದ ನಂತರವೇ ಏಳಬೇಕು. 

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩