ಧರ್ಮಾಚರಣೆ-೭೪
ಧರ್ಮಾಚರಣೆ-೭೪
ಅಗ್ನಿಚಿತ್ಕಪಿಲಾ ಸತ್ರೀ ರಾಜಾ ಭಿಕ್ಷುರ್ಮಹೋದಧಿಃ | ದೃಷ್ಟಮಾತ್ರಾಃ ಪುನಂತ್ಯೇತೆ ತಸ್ಮಾತ್ಪಶ್ಯೇತ್ತು ನಿತ್ಯಶಃ || ಪರಾಶರ ಸ್ಮೃತಿ||
ನಿತ್ಯವೂ ಅಗ್ನಿಯನ್ನು ಆರಾಧಿಸುವ ಅಗ್ನಿಹೋತ್ರಿ ( ನೀರಿನಲ್ಲಿ ಅಲ್ಲ,ಅಥವಾ ವೈಶ್ವದೇವ ಮಾಡುವವರಲ್ಲ) ಕಪಿಲ ಅಥವಾ ಕಂದು ಬಣ್ಣದ ಗೋವು, ಬಹುದಿನಗಳ ಕಾಲ ಆಚರಿಸುವ ಯಜ್ಞ ಕೈಗೊಂಡವನು, ನ್ಯಾಯಯುತವಾಗಿ ಆಳುವ ಉತ್ತಮ ರಾಜ, ಒಮ್ಮೆ ಮಾತ್ರ ಭಿಕ್ಷೆ ಬೇಡಿ ಅದರಲ್ಲೂ ದಾನ ಮಾಡಿ ತನಗೆ ಪ್ರಾಣಧಾರಣೆಗೆ ಅವಶ್ಯಕತೆ ಇದ್ದಷ್ಟು ಉಣ್ಣುವ ಭಿಕ್ಷುಕ, ಸಮುದ್ರ ಇವಿಷ್ಟನ್ನು ನೋಡಿದ ಮಾತ್ರದಿಂದ ನಮ್ಮ ಪಾಪ ಪರಿಹಾರವಾಗುವುದು. ಹಾಗಾಗಿ ದಿನವೂ ಇವರ ದರ್ಶನ ಪುಣ್ಯಕರ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ