ಧರ್ಮಾಚರಣೆ-೭೬
ಧರ್ಮಾಚರಣೆ-೭೬
ಕುಟುಂಬಿನೇ ದರಿದ್ರಾಯ ಶ್ರೋತ್ರಿಯಾಯ ವಿಶೇಷತಃ | ಯದ್ದಾನಂ ದೀಯತೇ ತ್ವಸ್ಮೈ ತದ್ದಾನಂ ಶುಭಕಾರಕಮ್ || ಪರಾಶರ ಸ್ಮೃತಿ||
ಹೆಂಡತಿ ಮಕ್ಕಳೊಂದಿಗೆ ಜೀವನ ನಡೆಸುತ್ತಿರುವ ವೇದ- ವೇದಾಂಗಗಳನ್ನು ಅಧ್ಯಯನ ನಡೆಸಿ ಅದರಂತೆ ಜೀವನ ನಡೆಸುವ ಬಡವನಾದ ಶ್ರೋತ್ರಿಯನಿಗೆ ದಾನ ಕೊಡುವುದು ತುಂಬಾ ಶ್ರೇಯಸ್ಕರ. ದಾನ ಕೊಡುವುದಾದರೆ ಇಂತಹ ವ್ಯಕ್ತಿಗಳನ್ನು ಹುಡುಕಿ ದಾನ ಮಾಡಬೇಕೇ ಹೊರತು ಸಾಕಷ್ಟು ಸಂಪತ್ತಿದ್ದವರಿಗೆ ಅಥವಾ ಯಾವ ಆಚಾರವೂ ಇಲ್ಲದವರಿಗೆ ಎಂದಿಗೂ ಕೊಡಬಾರದು. ಧರ್ಮಶ್ರದ್ಧೆ- ಸದಾಚಾರ- ಅಧ್ಯಯನ ಇವುಗಳು ದಾನಕ್ಕೆ ತುಂಬಾ ಅವಶ್ಯಕ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ