ಧರ್ಮಾಚರಣೆ-೭೩

ಧರ್ಮಾಚರಣೆ-೭೩

ನ್ಯಾಯೋಪಾರ್ಜಿತವಿತ್ತೇನ ಕರ್ತವ್ಯಂ ಹಿ ಆತ್ಮರಕ್ಷಣಮ್ | ಅನ್ಯಾಯೇನ ತು ಯೋ ಜೀವೇತ್ ಸರ್ವಕರ್ಮಬಹಿಷ್ಕೃತಃ || ಪರಾಶರ ಸ್ಮೃತಿ ||

ಮನುಷ್ಯರಾದವರು ತಾನು ಅವಲಂಬಿಸಿರುವ ವೃತ್ತಿಯಲ್ಲಿ ನ್ಯಾಯಕ್ಕನುಸಾರವಾಗಿ ಸಂಪಾದಿಸಿ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕು. ಇನ್ನೊಬ್ಬರ ರಕ್ಷಣೆಗಾದರೂ ನ್ಯಾಯದ ಧನವನ್ನೇ ಬಳಸಬೇಕು. ಅನ್ಯಾಯದ -ಮನಸ್ಸಾಕ್ಷಿ ಒಪ್ಪದ - ಲೋಕಸಿದ್ಧವೆಂದು ಹಾರಿಕೆ ಉತ್ತರ ಕೊಡುವ ಕರ್ಮಗಳನ್ನು ನಡೆಸಿ ಎಷ್ಟು ಸಂಪಾದಿಸಿದರೂ ಅದು ಇಹಕ್ಕೂ ಪರಕ್ಕೂ ಹಾನಿಕರ. ಇಂದಲ್ಲಾ ನಾಳೆ ಅಧಃಪತನಕ್ಕೆ ಕಾರಣವಾಗುತ್ತದೆ.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩