ಧರ್ಮಾಚರಣೆ-೮೬

ಧರ್ಮಾಚರಣೆ-೮೬

ಸ್ನಾನಮಬ್ಧೈವ ತೈರ್ಮಂತ್ರೈರ್ಮಾರ್ಜನಂ ಪ್ರಾಣಸಂಯಮಃ | ಸೂರ್ಯಶ್ಚ ಚಾಪ್ಯುಪಸ್ಥಾನಂ ಗಾಯತ್ರ್ಯಾಃ ಪ್ರತ್ಯಹಂ ಜಪಃ || ಯಾಜ್ಞವಲ್ಕ್ಯ ಸ್ಮೃತಿ||

ಮುಂಜಾನೆ ವರುಣನಿಗೆ ಸಂಬಂಧಿಸಿದ ಮಂತ್ರಗಳನ್ನು ಉಚ್ಚರಿಸುತ್ತಾ ಸ್ನಾನ ಮಾಡಿ, ಅನಂತರ ಅಬ್ಲಿಂಗಕ ಮಂತ್ರಗಳಿಂದ ಮಾರ್ಜನ ಮಾಡಿಕೊಂಡು, ಪ್ರಾಣವನ್ನು ಸಂಯಮನ ಮಾಡಿಕೊಂಡು, ( ಪ್ರಾಣಾಯಾಮ)  ಸೂರ್ಯನಿಗೆ ಅರ್ಘ್ಯ, ಉಪಸ್ಥಾನ ಹಾಗೂ ಮುಖ್ಯವಾಗಿ ಗಾಯತ್ರೀ ಜಪ ಇವಿಷ್ಟು  ಶ್ರೋತ್ರಿಯನು ಮಾಡಲೇಬೇಕಾದ ಅವಶ್ಯ ಕರ್ತವ್ಯಗಳು.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩