ಧರ್ಮಾಚರಣೆ ೩೫

    ಧರ್ಮಾಚರಣೆ-೩೫

ಶ್ರದ್ಧಯಾ ಚಾನ್ನದಾನೇನ ಪ್ರಿಯಪ್ರಶ್ನೋತ್ತರೇಣ ಚ | ಗಚ್ಛತಶ್ಚಾನುಯಾನೇನ ಪ್ರೀತಿಮುತ್ಪಾದಯೇತ್ ಗೃಹೀ || ಪರಾಶರ ಸ್ಮೃತಿ||

ಗೃಹಸ್ಥನು ಅತಿಥಿಗೆ ಅನ್ನಾದಿಗಳು ಎಷ್ಟಿದ್ದರೂ ಬಿಸಿಬಿಸಿಯಾಗಿ ಶ್ರದ್ಧೆಯಿಂದ ಬಡಿಸಬೇಕು. ಏನೋ ಒಂದು ತಿನ್ನಲಿ ಅಥವಾ ಬೇಗ ಕಳಿಸಿದರಾಯಿತು ಇತ್ಯಾದಿ ಯೋಚಿಸದೇ ಭಗವಂತನೇ ಬಂದಿರುವನೆಂದು ಅವನ ಅನಾದರ ಮಾಡದೆ ಊಟ ಮಾಡಿಸಬೇಕು. ಅತಿಥಿಯ ಜೊತೆಗೆ ಮಧುರಭಾಷಣ ಮಾತ್ರ ಮಾಡಬೇಕು. ಪರನಿಂದೆಯನ್ನೋ, ಭರ್ತ್ಸನೆಯನ್ನೋ ಮಾಡಬಾರದು. ಹೊರಟಾಗ ತಾನೂ ಹತ್ತು ಹೆಜ್ಜೆ ಹೋಗಿ ಬೀಳ್ಕೊಡಬೇಕು. ಇಂತಹ ಅತಿಥಿಸತ್ಕಾರ ಭಗವತ್ಪ್ರೀತಿದಾಯಕ. 

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩