ಧರ್ಮಾಚರಣೆ ೩೯

   ಧರ್ಮಾಚರಣೆ---೩೯

ನಷ್ಟೇ ಮೃತೇ ಪ್ರವ್ರಜಿತೇ ಕ್ಲೀಬೇ ಚ ಪತಿತೇ ಪತೌ | ಪಂಚಸ್ವಾಪತ್ಸು ನಾರೀಣಾಂ ಪತಿರನ್ಯೋ ವಿಧೀಯತೇ || ಪರಾಶರ ಸ್ಮೃತಿ||

ಪತಿ ಸತ್ತಾಗ ಅಥವಾ ದೀರ್ಘಕಾಲ ಕಾಣೆಯಾದಾಗ , ನಪುಂಸಕನಾಗಿದ್ದಾಗ, ಕೆಟ್ಟ ಕರ್ಮಗಳನ್ನು ಆಚರಿಸುವನಾದರೆ ( ಅತ್ಯಾಚಾರ, ಕೊಲೆ, ಹಿಂಸೆ) ಪತ್ನಿಯು ಇನ್ನೊಂದು ವಿವಾಹವಾಗಲು ಅಡ್ಡಿಯಿಲ್ಲ. ಪತಿಯಾದರೂ ಪತ್ನಿಯ ವಿಷಯದಲ್ಲಿ ಇಂತಹುದೇ ನಿಯಮಕ್ಕೆ ಬದ್ಧನಾಗಿರುತ್ತಾನೆ. ಧರ್ಮದ ನಡೆ ಸ್ತ್ರೀ ಪುರುಷರಿಗೆ ಎಂದಿಗೂ ಸಮಾನವಾಗಿದೆ. ಬಹುಶಃ ರಾಜಾರಾಮ ಮೋಹನರಾಯರು ಇದನ್ನು ಓದಿಯೇ ವಿಧವಾ ವಿವಾಹ ಕಾನೂನು ತಂದರು.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩