ಧರ್ಮಾಚರಣೆ ೪೩
ಧರ್ಮಾಚರಣೆ ---೪೩
ರಜಸಾ ಶುದ್ಧ್ಯತೇ ನಾರೀ ವಿಕೃತಿಂ ಸಾ ನ ಗಚ್ಛತಿ | ನದೀ ವೇಗೇನ ಶುದ್ಧ್ಯೇತ ಲೇಪೋ ಯದಿ ನ ದೃಶ್ಯತೇ || ಪರಾಶರ ಸ್ಮೃತಿ||
ಉತ್ತಮಸ್ತ್ರೀಯನ್ನು ಪರಪುರುಷರು ಸ್ಪರ್ಶ- ಕಿರುಕುಳ- ಅನಾಚಾರಗಳಿಂದ ದೂಷಿತಳನ್ನಾಗಿ ಮಾಡಿದರೆ ಅವಳು ರಜಸ್ವಲೆ ಆಗುವುದರಿಂದ ಶುದ್ಧಳಾಗುವಳು . ಅವಳಿಗೆ ಮನಸ್ಸಿಲ್ಲದೆ ತಪ್ಪು ಘಟಿಸಿದ ಪಕ್ಷದಲ್ಲಿ ಮಾತ್ರ ರಜಸ್ವಲೆಯಾಗಿ ಶುದ್ಧಳಾಗುವಳು. ತಾನೇ ಸ್ವತಃ ತಪ್ಪು ಮಾಡಿದರೆ ಪ್ರಾಯಶ್ಚಿತ್ತವಿಲ್ಲದೆ ಶುದ್ಧಳಲ್ಲ. ವೇಗವಾಗಿ ಹರಿಯುವ ನದಿ ನೀರಿಗೆ ಯಾವ ದೋಷವೂ ಇಲ್ಲ. ಎಷ್ಟೇ ಕೊಳೆ- ಕ್ರಿಮಿ- ರಾಸಾಯನಿಕ ಮಿಶ್ರವಾದರೂ ನೀರಿನ ವೇಗಕ್ಕೆ ಅದು ಕೊಚ್ಚಿಕೊಂಡು ಮುಂದೆ ಹೋಗುವುದು. ಗಂಗೆ ಅದೇ ಕಾರಣದಿಂದ ಸದಾ ಶುದ್ಧಳು. ನಿಂತ ನೀರಲ್ಲಿ ಮಲಿನತೆ ಜನಸಂಸರ್ಗದಿಂದ ಸಹಜವಾಗಿ ಹುಟ್ಟುವುದು.
ಸಂಗ್ರಹ: ಶ್ರೀನಿಧಿ ಅಭ್ಯಂಕರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ