ಸೂಕ್ತಿ ೪

               सूक्तयः ४

ಭೂತ ವರ್ತಮಾನ ಭವಿಷ್ಯತ್ ಕಾಲಗಳಲ್ಲಿ ಮಾನವಜೀವನದ ಸುಸಂಬದ್ಧತೆಯನ್ನೂ ವಿಕಾಸವನ್ನೂ ಸಾಧಿಸುವುದಕ್ಕೆ ಮಾಧ್ಯಮವಾಗಿ ನಿಲ್ಲಲು ಅರ್ಹವಾದ ಒಂದೇ ಒಂದು ಸಾಧನವೆಂದರೆ ಭಾಷೆ.

ಮಿರ್ಜಿ ಅಣ್ಣಾರಾಯ.

भूत-वर्तमान-भविष्यत् कालेषु जीविनां जीवनस्य समीचीनतया प्रचलनार्थं तथा विकासाय माध्यमं भवितुं अर्ह वस्तुषु  अग्रेसरम् किमित्युक्ते सा तु केवलम् भाषा एव।

ಅನುವಾದ: ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩