ಸೂಕ್ತಿ ೮

     सूक्तयः=९

मूलम्- ರಾಷ್ಟ್ರವನ್ನು ಉತ್ತಮಗೊಳಿಸಲು ಅಲ್ಲಿನ ಪ್ರಜೆಗಳು ಉತ್ತಮಾರಾಗಿರಬೇಕು. ಜನಾಂಗ ಶ್ರೇಷ್ಠವಾಗಬೇಕಾದರೆ ಜನತೆ ಶ್ರೇಷ್ಠರಾಗಬೇಕು. ಜಯಶಾಲಿ ರಾಷ್ಟ್ರದ ಲಕ್ಷಣ ಅಲ್ಲಿನ ಪ್ರಜೆಗಳು ದಕ್ಷರಾಗಿ,ಸಚ್ಚರಿತ್ರರಾಗಿ,ತಮ್ಮ ಜವಾಬ್ದಾರಿಯ ಅರಿವುಳ್ಳವರಾಗಿರುತ್ತಾರೆ.

ಸರ್.ಎಂ.ವಿಶ್ವೇಶ್ವರಯ್ಯ.

राष्ट्रस्य उन्नतये तत्रस्थाः प्रजाः उत्तमाः भवेयुः। एवमेव कुलस्य उन्नतये तत्रस्थाः जनाः उत्तमाः भवेयुः। सर्वरीत्या अजेयः राष्ट्रो नाम तत्रस्थाः बहवः जनाः कार्यदक्षाः, सदाचारिणः एवं तेषां राष्ट्राय दायित्वं किमिति जानन्ति ।

ಅನುವಾದ: ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩