ಧರ್ಮಾಚರಣೆ ೧೪೫
ಧರ್ಮಾಚರಣೆ-೧೪೬
ಕರ್ತವ್ಯಂ ವಚನಂ ಸರ್ವೈಃ ಸಮೂಹಹಿತವಾದಿನಾಮ್ | ಯಸ್ತತ್ರ ವಿಪರೀತಃ ಸ್ಯಾತ್ಸದಾಪ್ಯಃ ಪ್ರಥಮಂ ದಮಮ್ || ಯಾಜ್ಞವಲ್ಕ್ಯ ಸ್ಮೃತಿ||
ಎಲ್ಲರಿಗೂ ಒಳಿತಾಗುವ ಯಾವುದಾದರೂ ಸಲಹೆಯನ್ನು ನಾಯಕನೊಬ್ಬನು ನೀಡಿದರೆ ಸಮೂಹವು ಅದನ್ನು ಅಂಗೀಕರಿಸಬೇಕು. ನಾಯಕನು ನಿಜಕ್ಕೂ ಒಳಿತುಮಾಡುವ ಮನಸ್ಸಿನವನಾಗಿದ್ದೂ ಅವನ ಮಾತನ್ನು ಕೇಳದೆ ವಿತಂಡ ಅಥವಾ ವಿರೋಧ ಮಾಡಿದರೆ ಅಂತಹವನಿಗೆ ರಾಜನು ದಂಡ ವಿಧಿಸಬೇಕು. ದೇಶಕ್ಕೆ-ರಾಜ್ಯಕ್ಕೆ- ಗ್ರಾಮಕ್ಕೆ ಒಳಿತನ್ನು ಬಯಸುವ ಯಾವ ಕಾರ್ಯವನ್ನೂ ವಿನಾಕಾರಣ ವಿರೋಧಿಸಬಾರದು. ಸಮೂಹದ ಶ್ರೇಯಸ್ಸೇ ನಮ್ಮ ಶ್ರೇಯಸ್ಸಿಗೂ ಕಾರಣವಾಗುವುದು.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ