ಧರ್ಮಾಚರಣೆ ೧೪೦
ಧರ್ಮಾಚರಣೆ-೧೪೧
ಪಿಂಡಾಂಸ್ತು ಗೋಜವಿಪ್ರೇಭ್ಯೋ ದದ್ಯಾದಗ್ನೌ ಜಲೇಪಿ ವಾ| ಪ್ರಕ್ಷಿಪೇತ್ಸತ್ಸು ವಿಪ್ರೇಷು ದ್ವಿಜೋಚ್ಛಿಷ್ಟಂ ನ ಮಾರ್ಜಯೇತ್ || ಯಾಜ್ಞವಲ್ಕ್ಯ ಸ್ಮೃತಿ||
ಪಿತೃಗಳಿಗೆ ಸಮರ್ಪಿಸಿದ ಪಿಂಡವನ್ನು ಗೋವುಗಳಿಗೆ ಅಥವಾ ಆಡಿಗೆ ಅಥವಾ ಅತ್ಯಂತ ಬಡವನಾದ ವಿಪ್ರನು ಬಯಸಿದಲ್ಲಿ ಅಥವಾ ಬೆಂಕಿಯಲ್ಲಿ ಅಥವಾ ನೀರಿನಲ್ಲಿ ಬಿಡಬೇಕು. ಪಿಂಡವನ್ನು ಎಲ್ಲೆಲ್ಲೋ ಬಿಸಾಕುವ ಬದಲು ಈ ಮಾರ್ಗವನ್ನು ಅನುಸರಿಸಬೇಕು. ವಿಪ್ರರು ಊಟ ಮಾಡುತ್ತಿರುವಾಗ ಎಂದಿಗೂ ಉಚ್ಛಿಷ್ಟವನ್ನು ತೆಗೆಯಬಾರದು. ಒಬ್ಬರು ಕೂತಿದ್ದರೂ ಅವರು ಎದ್ದ ಮೇಲೆಯೇ ಎಲೆಗಳನ್ನು ತೆಗೆಯಬೇಕು.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ