ಧರ್ಮಾಚರಣೆ ೧೪೩
ಧರ್ಮಾಚರಣೆ-೧೪೪
ವರ್ಣಿನಾಂ ಹಿ ವಧೋ ಯತ್ರ ತತ್ರ ಸಾಕ್ಷ್ಯನೃತಂ ಭವೇತ್ | ತತ್ಪಾವನಾಯ ನಿರ್ವಾಪ್ಯಶ್ಚರುಃ ಸಾರಸ್ವತೋ ದ್ವಿಜೈಃ || ಯಾಜ್ಞವಲ್ಕ್ಯ ಸ್ಮೃತಿ||
ಎಲ್ಲಾದರೂ, ಯಾವುದಾದರೂ ಸಂದರ್ಭದಲ್ಲಿ ನಾವು ಸತ್ಯ ಹೇಳುವುದರಿಂದ ನಾಲ್ಕು ವರ್ಣದವರಲ್ಲಿ ಯಾರದಾದರೂ ವಧೆಯಾಗುವ ಸಂದರ್ಭ ಬಂದರೆ ಅಂತಹ ಸಮಯದಲ್ಲಿ ಅಸತ್ಯ ನುಡಿಯಬೇಕು. ಅದರ ಪ್ರಾಯಶ್ಚಿತ್ತಕ್ಕಾಗಿ ತುಪ್ಪದ ಅನ್ನ ಬೇಯಿಸಿ ನಿವೇದಿಸಿ ಹಸಿದವರಿಗೆ ದಾನ ಮಾಡಬೇಕು. ಜಾತಿ-ಮತ ಯಾವುದೇ ಇರಲಿ ನಮ್ಮ ಒಂದು ನುಡಿ ಒಬ್ಬನ ಪ್ರಾಣ ತೆಗೆಯುವಂತೆ ಆಗಬಾರದು ಎನ್ನುವುದೇ ನಮ್ಮ ಸ್ಮೃತಿಕಾರರ ಆಶಯ. ಅವರು ಯಾರ ಪಕ್ಷಪಾತಿಯೂ ಆಗದೇ ಮಾನವಕುಲವೊಂದೇ ಎಂಬ ಆಶಯ ಹೊಂದಿದ್ದರು.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ