ದೇವಿಯ ಏಳನೇ ರೂಪ ಕಾತ್ಯಾಯನಿ.ಕತ ವಂಶದಲ್ಲಿ ಕಾಲಾಂತರದಲ್ಲಿ ಜನಿಸಿದವಳು.ಒಂದು ಕೈಯಲ್ಲಿ ಕಮಲ,ಇನ್ನೊಂದು ಕೈಯಲ್ಲಿ ಖಡ್ಗ ಹಿಡಿದ ಈಗೆ ದುಷ್ಟ ಶಿಕ್ಷೆ,ಶಿಷ್ಟ ರಕ್ಷೆ ಎರಡನ್ನೂ ಏಕಕಾಲದಲ್ಲಿ ನಡೆಸುವಳು.ಒಳ ಹೊರ ಶತ್ರುಗಳ ನಾಶ,ಹಾಗೂ ಕಮಲದಂತೆ ನಿರ್ಮಲವಾದ ಬುದ್ಧಿ ನೀಡಲೆಂದು ಪ್ರಾರ್ಥಿಸೋಣ.ಇವಳು ಯುದ್ಧ ದೇವತೆಯೂ ಹೌದು. ಪತಂಜಲಿ ಮಹರ್ಷಿಗಳು ಇವಳನ್ನು ಯೋಗಜ್ಞೆ ಎಂದು ಯೋಗಶಾಸ್ತ್ರದಲ್ಲಿ ಹೊಗಳಿದ್ದಾರೆ.ವೇದ ಪ್ರತಿಪಾದ್ಯಳೂ ಹೌದು ಈಕೆ.( ಯಜುರ್ವೇದ ಆರಣ್ಯಕ) ಶ್ರುತಿ ಸ್ಮೃತಿ ಪ್ರತಿಪಾದ್ಯ ಈ ದೇವಿ ಅದರ ಸಾರವನ್ನು ನಮಗೆ ಕರುಣಿಸಲಿ.
ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩