ಶೈಲ =ಶಿಲೆಯಿಂದ ಉಂಟಾದ ಪರ್ವತ.ಪರ್ವತರಾಜನ ಮಗಳು. ಪಾರ್ವತಿ.ಅವಳೇ ಶೈಲಪುತ್ರೀ.ದೇವಿಯ ಸೌಮ್ಯರೂಪ.ಪರ್ವತದಂತೆ ಮಳೆಗಾಳಿಗೆ ಜಗ್ಗದೆ ಕುಗ್ಗದೆ ತಪವನ್ನಾಚರಿಸಿ ಶಿವನನ್ನು ಪಡೆದವಳು ಆಕೆ.ನಾವು ಶಿವ ಅಂದರೆ ಮಂಗಳವನ್ನು ಹೊಂದಲು ತಪಸ್ಸು ಮಾಡಬೇಕು.ಹೊರಗಿನ ನಿಂದೆ ಅವಮಾನ ಸೋಲು ದು:ಖ ಇಷ್ಟರ ಸಾವು ಮುಂತಾದವುಗಳಿಗೆ ಕುಗ್ಗದೆ ಜಗ್ಗದೆ ಮಂಗಳ ನಮ್ಮ ಜೀವನದಲ್ಲಿ ಪಡೆಯೋಣ ಎಂಬ ಪ್ರಾರ್ಥನೆ ಆ ದೇವಿಯಲ್ಲಿ.ನಮ್ಮ ನಿಮ್ಮೆಲ್ಲರಿಗೂ ದೇವಿ ಜೀವನವೆಂಬ ಕತ್ತಲೆಗೆ ದೀವಿಗೆಯಾಗಲಿ. 👏ಶ್ರೀನಿಧಿ ಅಭ್ಯಂಕರ್.
ಕಿರಾತಾರ್ಜುನೀಯ ಪರಿಚಯ
🌸 ಕಿರಾತಾರ್ಜುನೀಯದ ಕಿರು ಪರಿಚಯ 🌸 _ಸಂಸ್ಕೃತ ಕಾವ್ಯಗಳಲ್ಲಿ ಬೃಹತ್ತ್ರಯೀ ಹಾಗೂ ಪಂಚಮಹಾಕಾವ್ಯಗಳಲ್ಲಿ ಸ್ಥಾನ ಪಡೆದ ಸುಂದರ ಕಾವ್ಯ. ಭಾರವಿ ಇದರ ಕರ್ತೃ. ವಿದ್ವತ್ತಿನ ಭಾರವೂ ರಸಭಾರವೂ ಹರಿದು ಮಧುರ ರ...
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ