ದೇವಿಯ ಆರನೆ ರೂಪ ಕಾಲರಾತ್ರಿ.ಬ್ರಹ್ಮನ ರಾತ್ರಿ ಕಾಲ.ಪ್ರಳಯಕಾಲದ ರಾತ್ರಿಯೂ ಹೌದು.ಇವಳು ವಿದ್ಯಾ ದೇವತೆಯೆಂದೂ ದೇವೀಮಾಹಾತ್ಮ್ಯ ಕೊಂಡಾಡುತ್ತದೆ.ರಾತ್ರಿ ಎನ್ನುವುದು ಕತ್ತಲೆಯ ಸಂಕೇತ.ಅದು ನಮ್ಮ ಪಾಲಿಗೆ ಕರಾಳವಾಗದೇ ಇರುವಂತೆ ದೇವಿ ಸುಜ್ಞಾನ ನೀಡಲೆಂದು ಪ್ರಾರ್ಥಿಸೋಣ.ನಮ್ಮ ಅಜ್ಞಾನಗಳೆಲ್ಲ ಪ್ರಳಯವಾಗಿ ನಮ್ಮ ಪಾಲಿನ ಹೊಸ ವಿಚಾರದ ಸೃಷ್ಟಿ ದೇವಿಯ ಕರುಣೆಯಿಂದ ಒದಗಿಬರಲಿ ಎಂದು ಸ್ತುತಿಸೋಣ.
ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩