ಧರ್ಮಾಚರಣೆ ೧೨೨

ಧರ್ಮಾಚರಣೆ-೧೨೨

ಪಂಚಪಿಂಡಾನನುದ್ಧೃತ್ಯ ನ ಸ್ನಾಯಾತ್ಪರವಾರಿಷು | ಸ್ನಾಯಾನ್ನದೀ ದೇವಖಾತ ಹ್ರದಪ್ರಸಶ್ರವಣೇಷು ಚ || ಯಾಜ್ಞವಲ್ಕ್ಯ ಸ್ಮೃತಿ||

ಹೊರಗೆ ಎಲ್ಲಾದರೂ ಸ್ನಾನ ಮಾಡುವಾಗ ಐದು ಮುಷ್ಟಿಯಷ್ಟು ಮಣ್ಣು ಅಥವಾ ಕೆಸರು ತೆಗೆದು ನೀರನ್ನು ಸ್ವಚ್ಛ ಮಾಡಿ ಸ್ನಾನ ಮಾಡಬೇಕು. ಇಲ್ಲದಿದ್ದರೆ ಅಲರ್ಜಿ, ಕೀಟಬಾಧೆ ಮೊದಲಾದವು ತಲೆದೋರೀತು. ನದಿಗಳಲ್ಲಿ, ಸಮುದ್ರಕ್ಕೆ ನದಿ ಸೇರುವಾಗಿನ ಹಿನ್ನೀರು, ಜಲಾಶಯ, ಸರೋವರಗಳಲ್ಲಿ ಈ ನಿಯಮ ಇಲ್ಲ. ಆದರೆ ಉಳಿದೆಡೆ ಈ ವಿಷಯವು ಸಾಕಷ್ಟು ಉಪಕಾರಿ ಎನಿಸುವುದು.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩