ಧರ್ಮಾಚರಣೆ ೧೨೩

ಧರ್ಮಾಚರಣೆ-೧೨೩

ವಸೇತ್ಸ ನರಕೇ ಘೋರೇ ದಿನಾನಿ ಪಶುರೋಮಭಿಃ| ಸಂಮಿತಾನಿ ದುರಾಚಾರೋ ಯೋ ಹಂತ್ಯವಿಧನಾಪಶೂನ್ || ಯಾಜ್ಞವಲ್ಕ್ಯ ಸ್ಮೃತಿ||

ಮಾಂಸವೇ ಆಹಾರಪದ್ಧತಿಯಾಗಿದ್ದರೂ ದೇವರಿಗೆ ನಿವೇದಿಸಿಯೇ ತಿನ್ನಬೇಕು. ಸಸ್ಯಾಹಾರಿಗಳಿಗೆ ತಿನ್ನುವುದೇ ನಿಷಿದ್ಧ. ದೇವ-ಅತಿಥಿ ಉದ್ದೇಶವಿಲ್ಲದೆ ಸುಮ್ಮನೆ ತಿನ್ನಬೇಕೆಂದು ಯಾರು ಪಶುಗಳನ್ನು ನಿರ್ದಯವಾಗಿ ಕೊಲ್ಲುವನೋ ಅಂತಹವರು ಪಶುಗಳ ರೋಮದಷ್ಟು ದಿನಗಳ ಕಾಲ ಘೋರ ನರಕದಲ್ಲಿ ಇರುತ್ತಾರೆ. ಹಾಗಾಗಿ ಕೊಲ್ಲುವ ಮುನ್ನ ನರಕದ ಎಚ್ಚರ ಸದಾ ಇರಬೇಕು‌. ನಮ್ಮ ಆಹಾರಪದ್ಧತಿ, ನಾವು ಹೇಗೆ ಬೇಕಾದರೂ ಯಾವಾಗ ಬೇಕಾದರೂ ತಿನ್ನುತ್ತೇವೆ ಎಂಬುದು ಯಾವ ಆಹಾರಕ್ಕೂ ಸಲ್ಲದ ವಿಷಯ. 

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩