ಧರ್ಮಾಚರಣೆ ೧೨೧

ಧರ್ಮಾಚರಣೆ-೧೨೧

ಮಾತೃಪಿತ್ರತಿಥಿ ಭ್ರಾತೃಜಾಮಿಸಂಬಂಧಿ ಮಾತುಲೈಃ | ವೃದ್ಧಬಾಲಾತುರಾಚಾರ್ಯ ವೈದ್ಯಸಂಶ್ರಿತಬಾಂಧವೈ || ಋತ್ವಿಕ್ಪುರೋಹಿತಾಪತ್ಯ ಭಾರ್ಯಾದಾಸ ಸನಾಭಿಭಿಃ | ವಿವಾದಂ ವರ್ಜಯಿತ್ವಾ ತು ಸರ್ವಾಂಲ್ಲೋಕಾಜ್ಜಯೇದ್ಗೃಹೀ || ಯಾಜ್ಞವಲ್ಕ್ಯ ಸ್ಮೃತಿ||

ತಂದೆ-ತಾಯಂದಿರು, ಮನೆಗೆ ಬಂದ ಅತಿಥಿ, ಸಹೋದರ-ಸಹೋದರಿಯರು, ಸಂಬಂಧಿಕರು, ಮಾವ, ಹಿರಿಯರು, ಸಣ್ಣ ಮಕ್ಕಳು, ಅಶಕ್ತರು, ಗುರುಗಳು, ವೈದ್ಯರು, ನಮ್ಮನ್ನು ಆಶ್ರಯಿಸಿದ ಬಂಧುಗಳು, ಪುರೋಹಿತರು, ಸ್ವಂತ ಮಕ್ಕಳು, ಪತ್ನಿ, ಸೇವಕರು ಹಾಗೂ ಕುಟುಂಬದವರ ಜೊತೆಗೆ ಜಗಳ ಅಥವಾ ಕಲಹ ಮಾಡದಿದ್ದರೆ ಅಂತಹ ವ್ಯಕ್ತಿಗಳು ಹದಿನಾಲ್ಕು ಲೋಕಗಳನ್ನು ಗೆದ್ದು ಮೋಕ್ಷ ಪಡೆಯುವರು. ನಮ್ಮ ಬದುಕು ಕ್ಷಣಿಕ. ಹಾಗಾಗಿ ಇದ್ದಷ್ಟು ಕಾಲ ಯಾರೊಡನೆಯೂ ಕಲಹ ಮಾಡದೇ ಸಂತೋಷದಿಂದ ಸಮಾಧಾನದಿಂದ ಕಳೆಯವಲ್ಲಿ ತಾತ್ಪರ್ಯವಿದೆ.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩