ಧರ್ಮಾಚರಣೆ ೧೧೧
ಧರ್ಮಾಚರಣೆ-೧೧೧
ಆಪೋಶನೇನೋಪರಿಷ್ಟಾದಧಸ್ತಾದಶ್ನತಾ ತಥಾ | ಅನಗ್ನಮಮೃತಂ ಚೈವ ಕಾರ್ಯಮನ್ನಂ ದ್ವಿಜನ್ಮನಾ || ಯಾಜ್ಞವಲ್ಕ್ಯ ಸ್ಮೃತಿ||
ಭೋಜನದ ಪ್ರಾರಂಭದಲ್ಲಿ ಹಾಗೂ ಕೊನೆಯಲ್ಲಿ ಅಮೃತದ ಬಾಗಿಲನ್ನು ತೆರೆಯುತ್ತೇನೆ ಹಾಗೂ ಮುಚ್ಚುತ್ತೇನೆಂದು ಆಪೋಶನ ತೆಗೆದುಕೊಳ್ಳಬೇಕು. ಮೊದಲು ತೆಗೆದುಕೊಳ್ಳುವ ನೀರು ಅನ್ನವನ್ನು ಅನಗ್ನ ಅಂದರೆ ಸಂಸ್ಕಾರರಹಿತ ದೋಷವನ್ನು ನಿವಾರಿಸಿ, ಅನಂತರ ತೆಗೆದುಕೊಳ್ಳುವ ನೀರು ಅನ್ನವನ್ನು ಅಮೃತಸಮ ಮಾಡುತ್ತದೆ. ಹಾಗಾಗಿ ಉಪನೀತನಾದ ಪ್ರತಿಯೊಬ್ಬರೂ ಉಣ್ಣುವ ಮೊದಲು ಹಾಗೂ ನಂತರ ಎಲ್ಲಿದ್ದರೂ ಈ ನಿಯಮ ಪಾಲಿಸುವುದು ಆರೋಗ್ಯದ ಹಾಗೂ ಧರ್ಮದ ಆಚರಣೆಯ ದೃಷ್ಟಿಯಿಂದ ಉತ್ತಮ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ