ಧರ್ಮಾಚರಣೆ ೯೫

ಧರ್ಮಾಚರಣೆ-೯೫

ಸ ತು ಸೋಮಘೃತೈರ್ದೇವಾಂಸ್ತರ್ಪಯೇದ್ಯೋನ್ವಹಂ ಪಠೇತ್ | ಸಾಮಾನಿ ತೃಪ್ತಿಂ ಕುರ್ಯಾಚ್ಚ ಪಿತೃಣಾಂ ಮಧುಸರ್ಪಿಷಾ ||ಯಾಜ್ಞವಲ್ಕ್ಯ ಸ್ಮೃತಿ||

ನಿತ್ಯವೂ ಸಾಮವೇದದ ಕೆಲವು ಸಾಮಗಳ‌ನ್ನಾದರೂ ಹಾಡಿದರೆ ಅವರು ದೇವತೆಗಳನ್ನು ಸೋಮರಸ-ತುಪ್ಪದಿಂದ ತೃಪ್ತಿಪಡಿಸಿದ ಪುಣ್ಯವನ್ನೂ, ಪಿತೃಗಳನ್ನು ಜೇನು ಹಾಗೂ ತುಪ್ಪದಿಂದ ತೃಪ್ತಿಪಡಿಸಿದ ಪುಣ್ಯಭಾಜನರಾಗುತ್ತಾರೆ. ವೇದಾನಾಂ ಸಾಮವೇದೋಸ್ಮಿ ಎಂದ ಕೃಷ್ಣನ ಮಾತಿನಂತೆ ಸಾಮಗಾನವು ದೇವತೆಗಳಿಗೆ ಅತ್ಯಂತ ಪ್ರಿಯ. ಅದು ಉಳಿದ ಮಂತ್ರಗಳಿಗಿಂತ ಹೆಚ್ಚಿನ ಫಲದಾಯಕ. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩