ಧರ್ಮಾಚರಣೆ ೯೩

ಧರ್ಮಾಚರಣೆ-೯೩

ಮಧುನಾ ಪಯಸಾ ಚೈವ ಸದೇವಾಂಸ್ತರ್ಪಯೇದ್ವಿಜಃ | ಪಿತೃನ್ಮಧುಘೃತಾಭ್ಯಾಂ ಚ ಋಚೋಧೀತೇ ಚ ಯೋನ್ವಹಮ್ || ಯಾಜ್ಞವಲ್ಕ್ಯ ಸ್ಮೃತಿ||

ನಿತ್ಯವೂ ಋಗ್ವೇದದ ಕೆಲವು ಸೂಕ್ತಗಳನ್ನಾದರೂ ಯಾರು ನಿಯಮಿತವಾಗಿ ಸ್ವರಯುಕ್ತವಾಗಿ ಪಠಿಸುವನೋ ಅವನು ಜೇನು- ಹಾಲುಗಳನ್ನು ದೇವತೆಗಳಿಗೆ ಸಮರ್ಪಿಸಿದ ಪುಣ್ಯವನ್ನೂ,ಪಿತೃಗಳಿಗೆ ಜೇನು- ತುಪ್ಪಗಳನ್ನು ಸಮರ್ಪಿಸಿದ ಪುಣ್ಯವನ್ನು ಪಡೆಯುತ್ತಾನೆ. ಹಾಗಾಗಿ ದಿನವೂ ಸಮಯ ಸಿಕ್ಕಾಗಲೆಲ್ಲ ವೇದಮಂತ್ರಗಳ- ಸೂಕ್ತಗಳ ಪಠಣ ಅಭ್ಯಾಸಕ್ಕೂ - ಪುಣ್ಯಕ್ಕೂ ಹೀಗೆ ಇಹ-ಪರ ಫಲದಾಯಕ.

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩