ಧರ್ಮಾಚರಣೆ ೧೦೪

ಧರ್ಮಾಚರಣೆ -೧೦೪

ಲೋಕಾನಂತಜನ್ಯ ದಿವಃ ಪ್ರಾಪ್ತಿಃ ಪುತ್ರಪೌತ್ರಪ್ರಪೌತ್ರಕೈಃ | ಯಸ್ಮಾತ್ತಸ್ಮಾತ್ ಸ್ತ್ರಿಯಃ ಸೇವ್ಯಾಃ ಕರ್ತವ್ಯಾಶ್ಚ ಸಂರಕ್ಷಿತಾಃ || ಯಾಜ್ಞವಲ್ಕ್ಯ ಸ್ಮೃತಿ ||

ಸತ್ಸಂತಾನದ ಯೋಗ ಹಾಗೂ ಅಗ್ನಿರಕ್ಷಣೆಯ ಯೋಗದಿಂದ ಪುಣ್ಯಲೋಕಗಳ ಪ್ರಾಪ್ತಿ ಮರಣಾನಂತರ ಉಂಟಾಗುವುದು. ಇವೆರಡೂ ಸ್ತ್ರೀಯನ್ನು ಅವಲಂಬಿಸಿವೆ. ಸಂತತಿಗಾಗಿ ವಿವಾಹ ಅನಂತರ ಅಗ್ನ್ಯಾರಾಧನೆ.  ಇವೆರಡು ಕಾರಣಗಳಿಂದ ಸ್ತ್ರೀಯ ಉಪಭೋಗ ಹಾಗೂ ರಕ್ಷಣೆ ಎರಡನ್ನೂ ಜಾಗರೂಕತೆಯಿಂದ ನಡೆಸಬೇಕು. ಧರ್ಮಕಾರ್ಯಗಳಲ್ಲಿ ಸಹಭಾಗಿತ್ವಕ್ಕೆ ರಕ್ಷಣೆ ಮಾಡಬೇಕಾದುದು ಪತಿಯ ಕರ್ತವ್ಯ. ಸನಾತನ ಧರ್ಮ ಕೇವಲ ಭೋಗಕ್ಕಾಗಿ ವಿವಾಹವನ್ನು ಅಥವಾ ಹೆಣ್ಣನ್ನು ವಿನಿಯೋಗಿಸಿಲ್ಲ. ಇದನ್ನು ಮೀರಿದ ಧಾರ್ಮಿಕ ಸಹಭಾಗಿತ್ವವು ಅವಶ್ಯವಾಗಿ ಹೇಳಲ್ಪಟ್ಟಿದೆ. 

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩