ಧರ್ಮಾಚರಣೆ ೯೪
ಧರ್ಮಾಚರಣೆ-೯೪
ಯಜೂಂಷಿ ಶಕ್ತಿತೋಧೀತೇ ಯೋನ್ವಹಂ ಸ ಘೃತಾಮೃತೈಃ | ಪ್ರೀಣಾತಿ ದೇವಾನಾಜ್ಯೇನ ಮಧುನಾ ಚ ಪಿತೃಂಸ್ತಥಾ ||
ಯಾರು ದಿನವೂ ಯಜುರ್ವೇದದ ಒಂದಷ್ಟು ವರ್ಗ/ಹನಸು ಗಳನ್ನು ಪಠಿಸುವನೋ ಅವನು ತುಪ್ಪ- ಅಮೃತಗಳಿಂದ ದೇವತೆಗಳನ್ನು ತೃಪ್ತಿ ಪಡಿಸಿದ ಪುಣ್ಯಕ್ಕೂ, ತುಪ್ಪ- ಜೇನುಗಳಿಂದ ಪಿತೃಗಳನ್ನು ತೃಪ್ತಿಪಡಿಸಿದ ಪುಣ್ಯಭಾಜನನಾಗುವನು. ಹಾಗಾಗಿ ವೇದಪಾರಾಯಣವು ದಿನಂಪ್ರತಿ ದೇವ-ಪಿತೃ ಆರಾಧಕವೆನಿಸಿ ಪುಣ್ಯ ತಂದುಕೊಡುತ್ತದೆ.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ