ಧರ್ಮಾಚರಣೆ ೧೦೫

ಧರ್ಮಾಚರಣೆ-೧೦೫

ಯಥಾಕಾಮೀ ಭವೇದ್ವಾಪಿ ಸ್ತ್ರೀಣಾಂ ವರಮನುಸ್ಮರನ್ | ಸ್ವದಾರನಿರತಶ್ಚೈವ ಸ್ತ್ರಿಯೋ ರಕ್ಷ್ಯಾ ಯತಃ ಸ್ಮೃತಾಃ || ಯಾಜ್ಞವಲ್ಕ್ಯ ಸ್ಮೃತಿ|| 

ಸ್ತ್ರೀಯರ‌ ಕಾಮನೆಯನ್ನು ಹಾಳು ಮಾಡುವವನು ಪಾತಕಿಯಾಗುವನು ಎಂದು ಇಂದ್ರನ ವರವಿದೆ‌. ಹಾಗಾಗಿ ಗೃಹಸ್ಥನು ಋತುಕಾಲದಲ್ಲಿ ( ೬-೮-೧೦-೧೨-೧೪-೧೬)  ಅಷ್ಟಮಿ-ಹುಣ್ಣಿಮೆ-ಅಮಾವಾಸ್ಯೆ- ಚತುರ್ದಶಿ, ಮಖಾ-ಮೂಲಾ ನಕ್ಷತ್ರ ಮೊದಲಾದ ನಿಷಿದ್ಧ ಕಾಲಗಳನ್ನು ಬಿಟ್ಟು ಸ್ತ್ರೀಯರ ಬಯಕೆಯನ್ನು ತಣಿಸಬೇಕು‌. ಹಾಗೆ ಮಾಡದೆ ಬ್ರಹ್ಮಚರ್ಯ ಆಚರಿಸಿಯೂ ಪಾತಕಿಯಾಗುವನು‌‌. ತನಗೆ ಅಗತ್ಯವಾದ ವಿಷಯಗಳಿಗೆ ಮಾತ್ರ ಸ್ತ್ರೀಯರ ಬಳಕೆ ಸಲ್ಲದು, ಅವರ ಅಗತ್ಯಗಳಿಗೂ ಸ್ಪಂದಿಸುವವನು ಪುಣ್ಯ ಸಂಪಾದಿಸುವನು ಎನ್ನುತ್ತದೆ ಸ್ಮೃತಿ. 

ಸಂಗ್ರಹ: ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩