ಧರ್ಮಾಚರಣೆ ೨೦

       ಧರ್ಮಾಚರಣೆ---೨೦

ಉದ್ಧರೇತ್ಸಪ್ತಗೋತ್ರಾಣಿ ಕುಲಮೇಕೋತ್ತರಂ ಶತಮ್ ಎಂಬಲ್ಲಿ ಹೇಳಿರುವ ಏಳು ಗೋತ್ರಗಳು ಯಾವುವೆಂದರೆ-

ಪಿತಾ ಮಾತಾ ಚ ಭಾರ್ಯಾ ಚ ಭಗಿನೀ ದುಹಿತಾ ತಥಾ | ಪಿತೃಮಾತೃಷ್ವಸಾ ಚೈವ ಸಪ್ತ ಗೋತ್ರಾಣಿ ವೈ ವಿದುಃ || ವಾಯವೀಯ||

ತಂದೆಯ ಗೋತ್ರ, ತಾಯಿಯ ಕುಲದ ಗೋತ್ರ, ಹೆಂಡತಿಯ ಕುಲದ ಗೋತ್ರ, ತಂಗಿ ಅಥವಾ ಅಕ್ಕನ ಗಂಡನ ಮನೆಯ ಗೋತ್ರ, ಮಗಳು ಮದುವೆಯಾಗುವ ಮನೆಯ ಗೋತ್ರ, ತಂದೆಯ ಅಕ್ಕ ಅಥವಾ ತಂಗಿ ಹೋದ ಮನೆಯ ಗೋತ್ರ, ತಾಯಿಯ ಅಕ್ಕತಂಗಿಯರು ಮದುವೆಯಾದ ಗೋತ್ರ. ಇವಿಷ್ಟು ಗೋತ್ರಗಳ ಉದ್ಧಾರ ಗಯಾದಲ್ಲಿ ಶಮೀಪತ್ರದಷ್ಟು ಸಣ್ಣ ಪಿಂಡ ದಾನ ಮಾಡಿದರೂ ಆಗುತ್ತದೆ. 

ಸಂಗ್ರಹ: ಶ್ರೀನಿಧಿ ಅಭ್ಯಂಕರ್
http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩