ರಾಮಾಯಣ ೨೪

   ಧರ್ಮಾಚರಣೆ --- ೨೪

ನ ಬ್ರಾಹ್ಮಣೇನ ಕರ್ತವ್ಯಂ ಶೂದ್ರಸ್ಯಾಪ್ಯೌರ್ಧ್ವದೇಹಿಕಮ್ | ಶೂದ್ರೇಣ ವಾ ಬ್ರಾಹ್ಮಣಸ್ಯ ವಿನಾ ಪಾರಶವಾತ್ಕ್ವಚಿತ್ || ಪಾರಸ್ಕರ ವಚನ ||

ಶಾಸ್ತ್ರದಲ್ಲಿ ಆಯಾ ಪರಂಪರೆಗೆ ತನ್ನದೇ ಆದ ಮಹತ್ವವಿದೆ. ಹಾಗಾಗಿ ಅವರವರ ಪಂಗಡದ ಅಂತ್ಯಕ್ರಿಯೆಗಳನ್ನು ಅವರವರೇ ಮಾಡಬೇಕು. ಬ್ರಾಹ್ಮಣನು ಇತರೆ ವರ್ಣದವರ ಶ್ರಾದ್ಧಾದಿಗಳನ್ನಾಗಲಿ, ಇತರರು ಬ್ರಾಹ್ಮಣರ ಶ್ರಾದ್ಧಾದಿಗಳನ್ನು ಮಾಡಲು ಅವಕಾಶವಿಲ್ಲ. ಪ್ರತಿಯೊಂದು ಮನೆತನದ ಆಚಾರಗಳಲ್ಲಿ ವೈವಿಧ್ಯತೆ ನಮ್ಮಲ್ಲಿ ಹಾಸುಹೊಕ್ಕಾಗಿದೆ. ಯಾವುದನ್ನೂ ಯಾರಮೇಲೂ ಹೇರಲು ಬಯಸದು ಶಾಸ್ತ್ರ. ಆಹಾರ- ಆಚರಣೆ- ನಡೆ-ನುಡಿ ಹೀಗೆ ಅವರವರ ಸಂಪ್ರದಾಯದಂತೆ ಪ್ರತಿಯೊಂದು ಸ್ವೀಕಾರಾರ್ಹ. ಅನಾಥ ಶವದ ವಿಷಯದಲ್ಲಿ ಈ ನಿಯಮ ಇಲ್ಲ. ಅಲ್ಲಿ ಮಾನವೀಯತೆ ಹೊಂದಿರುವ ಯಾರೂ ಸಂಸ್ಕಾರ ಮಾಡಬಹುದು. ಅಂತರ್ಜಾತೀಯ ವಿವಾಹವಾದಲ್ಲೂ ಮಕ್ಕಳು ಮಾಡಲು ಅವಕಾಶವಿದೆ. ಶಾಸ್ತ್ರ ಎಂದೂ ವೈದಿಕತೆಯನ್ನು ಹೇರುವುದಿಲ್ಲ. ಹಾಗೆ ಹೇಳುವವರಿಗೆ ಶಾಸ್ತ್ರದ ಅರಿವಿರುವುದಿಲ್ಲ. 

ಸಂಗ್ರಹ: ಶ್ರೀನಿಧಿ ಅಭ್ಯಂಕರ್.

http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩