ಧರ್ಮಾಚರಣೆ ೧೮
ಧರ್ಮಾಚರಣೆ ----೧೮
ಅಹಿಂಸಾ ಸತ್ಯಮಸ್ತೇಯಂ ಶೌಚಮಿಂದ್ರಿಯನಿಗ್ರಹಃ | ದಾನಂ ದಮೋ ದಯಾಕ್ಷಾಂತಿಃ ಸರ್ವೇಷಾಂ ಧರ್ಮಸಾಧನಮ್ ||ಯಾಜ್ಞವಲ್ಕ್ಯ ಸ್ಮೃತಿ||
ಮನಸ್ಸಿನಿಂದಾಗಲೀ, ಮಾತಿನಿಂದಾಗಲೀ, ಕ್ರಿಯೆಯಿಂದಾಗಲೀ ಇನ್ನೊಬ್ಬರಿಗೆ ಹಿಂಸೆ ಮಾಡದೇ, ಆಂತರ್ಯದಲ್ಲೂ- ಬಹಿರಂಗದಲ್ಲೂ ಸತ್ಯಕ್ಕೆ ನಿಷ್ಠೆಯಿಂದಿದ್ದು, ಪರರ ವಸ್ತುಗಳಿಗೆ ಆಸೆ ಪಡದೇ, ಅಂತರ್ಬಹಿ ಶುಚಿಯನ್ನು ಕಾಪಾಡಿಕೊಂಡು, ಇಂದ್ರಿಯಗಳನ್ನು ಸಲ್ಲದ ವಿಷಯಗಳಿಗೆ ಹರಿಯಬಿಡದೇ, ಶಕ್ತ್ಯಾನುಸಾರ ದಾನ ಮಾಡುವುದು, ಲಾಲಸೆ ಹೊಂದದಿರುವುದು, ಜೀವದಯೆ, ಕ್ಷಮಾಗುಣವನ್ನು ಹೊಂದಿರುವುದೇ ನಿಜವಾದ ಧರ್ಮ. ಯಾವ ವರ್ಣ-ಜಾತಿ-ಲಿಂಗ ಭೇದವಿಲ್ಲದಂತೆ ನಿಜವಾದ ಧಾರ್ಮಿಕ ಯಾರೆಂದರೆ ಈ ಗುಣಗಳಿಂದ ಕೂಡಿರುವ ವ್ಯಕ್ತಿ.
ಸಂಗ್ರಹ : ಶ್ರೀನಿಧಿ ಅಭ್ಯಂಕರ್
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ