ಧರ್ಮಾಚರಣೆ ೧೯
ಧರ್ಮಾಚರಣೆ--೧೯
ಪ್ರೇತಂ ಪಿತೃಂಶ್ಚ ನಿರ್ದಿಶ್ಯ ಭೋಜ್ಯಂ ಯತ್ಪ್ರಿಯಮಾತ್ಮನಃ | ಶ್ರದ್ಧಯಾ ದೀಯತೇ ಯತ್ರ ತಚ್ಛ್ರಾದ್ಧಂ ಪರಿಕೀರ್ತಿತಮ್ || ಮರೀಚಿವಚನ | ಪೃಥ್ವೀಚಂದ್ರೋದಯ.
ಸತ್ತು ಬೇರೆ ಜನ್ಮ ಅಥವಾ ಸ್ಥಾನ ಹೊಂದದ ಆತ್ಮಗಳು ಹಾಗೂ ಸತ್ತು ತಮ್ಮ ಕರ್ಮಕ್ಕನುಸಾರ ನಾನಾ ಜನ್ಮ ಪಡೆದ ಅಥವಾ ಮೋಕ್ಷಹೊಂದಿದ ನಮ್ಮ ಹಿರಿಯರ ಉದ್ದೇಶವಾಗಿ ನಾವು ಇಷ್ಟಪಡುವ ಆಹಾರಾದಿಗಳನ್ನು ಶ್ರದ್ಧೆಯಿಂದ ನೀಡುವುದೇ ಶ್ರಾದ್ಧ. ಇಲ್ಲಿ ಶ್ರದ್ಧೆ ಅತ್ಯಂತ ಮುಖ್ಯ. ವಸ್ತುಗಳು, ಅಡುಗೆ, ಜನರು ಮೊದಲಾದವು ಗೌಣ. ನಮಗೆ ಜನ್ಮ ನೀಡಿ ಮಾತಾಪಿತೃಗಳು, ಯಾವುದಾದರೊಂದು ರೀತಿಯಲ್ಲಿ ಉಪಕಾರ ಮಾಡಿದ ಬಂಧುಗಳು, ನಮ್ಮ ಸಂಪರ್ಕಕ್ಕೆ ಬಂದ ಲೋಕದ ಲಕ್ಷಾಂತರ ಜನರಿಗೆ ಶ್ರದ್ಧೆಯಿಂದ ಏನನ್ನಾದರೂ ಕೊಡಮಾಡುವುದೇ ಶ್ರಾದ್ಧ. ವ್ಯಕ್ತಿ ಬದುಕಿದ್ದಾಗಲೂ ಸತ್ತಮೇಲೂ ಆದರ ಹೆಚ್ಚು ಕಡಿಮೆ ಆಗಬಾರದು.
ಸಂಗ್ರಹ: ಶ್ರೀನಿಧಿ ಅಭ್ಯಂಕರ್.
ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ http://shreenidhiabhyankar.blogspot.com/?m=1
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ