ಧರ್ಮಾಚರಣೆ ೨೨
ಧರ್ಮಾಚರಣೆ ---೨೨
ಶ್ರಾದ್ಧಾರ್ಹದ್ರವ್ಯಸಂಪತ್ತೌ ತಥಾ ದುಸ್ವಪ್ನದರ್ಶನೇ | ಜನ್ಮರ್ಕ್ಷೇ ಗ್ರಹಪೀಡಾಸು ಶ್ರಾದ್ಧಂ ಕುರ್ವೀತ ಚೇಚ್ಛಯಾ || ಮಾರ್ಕಂಡೇಯ ಪುರಾಣ||
ಶ್ರಾದ್ಧ ಮಾಡಲು ಬೇಕಾದ ದರ್ಭೆ-ಎಳ್ಳು-ಬ್ರಾಹ್ಮಣ-ದ್ರವ್ಯ ಲಭ್ಯವಿದ್ದಾಗ, ರಾತ್ರಿ ಕನಸಿನಲ್ಲಿ ಕೆಟ್ಟ ಕನಸನ್ನು ಕಂಡಾಗ, ಜನ್ಮನಕ್ಷತ್ರದ ದಿನ ( ಅಧಿಕಾರಿಗಳು) ಗ್ರಹಚಾರ ಪೀಡಿತನಾದಾಗ ಶ್ರದ್ಧೆಯಿಂದ ಪಿತೃಗಳನ್ನು ಉದ್ದೇಶಿಸಿ ಶ್ರಾದ್ಧ ಮಾಡಬಹುದು. ಪಿತೃಪಕ್ಷ, ವ್ಯತೀಪಾತಾದಿ ಯೋಗ, ಸಂಕ್ರಾಂತಿ, ಅಮಾ- ಪೌರ್ಣಮೀ ಅಲ್ಲದೇ ಇಂತಹ ಸಂದರ್ಭದಲ್ಲೂ ಶ್ರಾದ್ಧ ಮಾಡಬಹುದೆನ್ನುವ ಮೂಲಕ ಪಿತೃಸೇವೆಯ ಮಹತ್ವ ಹಾಗೂ ಪ್ರಯೋಜನವನ್ನು ಪುರಾಣ ಎತ್ತಿಹಿಡಿಯುತ್ತದೆ.
ಸಂಗ್ರಹ : ಶ್ರೀನಿಧಿ ಅಭ್ಯಂಕರ್.
http://shreenidhiabhyankar.blogspot.com/?m=1
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ